ಶ್ವಾಸಕೋಶದ ಸಾಮರ್ಥ್ಯ ಹೆಚ್ಚಿಸುವ ಸುಲಭ ಆಸನ – ಅರ್ಧ ಚಕ್ರಾಸನ

ಅರ್ಧ ಚಕ್ರಾಸನ – ಇದು ನಿಂತುಕೊಂಡು ಮಾಡುವ ಸುಲಭವಾದ ಯೋಗಾಸನ. ದೇಹವನ್ನು ಶಿಸ್ತುಬದ್ಧವಾಗಿ ಹಿಂದಕ್ಕೆ ಬಾಗಿಸಿದಾಗ, ಶ್ವಾಸಕೋಶದ ಭಾಗ ಎಳೆತಕ್ಕೆ ಒಳಗಾಗಿ, ಹೆಚ್ಚಿನ ವಾಯು ಸಂಚಾರವಾಗುತ್ತದೆ. ಎದೆಯ ಭಾಗಕ್ಕೆ ಮೆದು ವ್ಯಾಯಾಮವಾಗುತ್ತದೆ. ಪ್ರಯೋಜನಗಳು : ಶಿರಸ್ಸಿನ ಭಾಗಕ್ಕೆ ಹೆಚ್ಚಿನ ರಕ್ತಸಂಚಲನೆ ಜರುಗಿ, ನರಮಂಡಲ ಸಚೇತನಗೊಳ್ಳುತ್ತದೆ. ಶ್ವಾಸಕೋಶದ ಸಾಮರ್ಥ್ಯ ಹೆಚ್ಚುತ್ತದೆ. ಆಸ್ತಮಾ ನಿವಾರಣೆ ಮತ್ತು ಥೈರಾಯ್ಡ್​ ಗ್ರಂಥಿಯ ಆರೋಗ್ಯ ವರ್ಧನೆಗೆ ಈ ಅರ್ಧ ಚಕ್ರಾಸನ ಉಪಯುಕ್ತ. ಇದನ್ನೂ ಓದಿ: ಕಾಲುಗಳನ್ನು ಬಲಪಡಿಸಲು ತ್ರಿಕೋನಾಸನ ಅಭ್ಯಾಸ ಮಾಡಿ ಅಭ್ಯಾಸ ಕ್ರಮ … Continue reading ಶ್ವಾಸಕೋಶದ ಸಾಮರ್ಥ್ಯ ಹೆಚ್ಚಿಸುವ ಸುಲಭ ಆಸನ – ಅರ್ಧ ಚಕ್ರಾಸನ