ಹಸುಗಳಿಗೆ ಬಿಯರ್​ ಕುಡಿಸುವ ಜುಕರ್​ಬರ್ಗ್​! ಕಾರಣ ಕೇಳಿದ್ರೆ ದಂಗಾಗ್ತೀರಾ, PETA ಆಕ್ರೋಶ

ನ್ಯೂಯಾರ್ಕ್​: ಅಮೆರಿಕ ಉದ್ಯಮಿ ಹಾಗೂ ಫೇಸ್​ಬುಕ್​ ಸಂಸ್ಥಾಪಕ ಮಾರ್ಕ್​ ಜುಕರ್​ಬರ್ಗ್​ ಹಸುಗಳಿಗೆ ಬಿಯರ್​ ಕುಡಿಸುತ್ತಿರುವ ಇನ್​ಸ್ಟಾಗ್ರಾಂ ಪೋಸ್ಟ್​ ಸಾಮಾಜಿಕ ಜಾಲತಾಣದಲ್ಲಿ ಭಾರಿ ಆಕ್ರೋಶಕ್ಕೆ ಗುರಿಯಾಗಿದೆ. ಈ ಸಂಗತಿ ಪೀಪಲ್​ ಫಾರ್​ ದಿ ಎಥಿಕಲ್​ ಟ್ರೀಟ್​ಮೆಂಟ್​ ಆಫ್​ ಅನಿಮಲ್ಸ್​ (PETA) ಸಂಘಟನೆಯ ಗಮನಕ್ಕೂ ಬಂದಿದ್ದು, ಜುಕರ್​ಬರ್ಗ್​ ವಿರುದ್ಧ ವಾಗ್ದಾಳಿ ನಡೆಸಿದೆ. ಅಮೆರಿಕದ ಕೌಲೋವಾ ರಾಂಚ್ ಏರಿಯಾದಲ್ಲಿ ಜಾನುವಾರುಗಳನ್ನು ಸಾಕುತ್ತಿರುವ ಕುರಿತು ಇತ್ತೀಚೆಗಷ್ಟೇ ಜುಕರ್​ಬರ್ಗ್​ ಇನ್​ಸ್ಟಾಗ್ರಾಂನಲ್ಲಿ ಪೋಸ್ಟ್​ ಹಂಚಿಕೊಂಡಿದ್ದರು. ಹಸುಗಳಿಗೆ ಮಕಾಡಾಮಿಯಾ ಬೀಜಗಳು ಮತ್ತು ಬಿಯರ್​ ಕುಡಿಸುತ್ತಿರುವ ದೃಶ್ಯಗಳಿದ್ದವು. ಈ … Continue reading ಹಸುಗಳಿಗೆ ಬಿಯರ್​ ಕುಡಿಸುವ ಜುಕರ್​ಬರ್ಗ್​! ಕಾರಣ ಕೇಳಿದ್ರೆ ದಂಗಾಗ್ತೀರಾ, PETA ಆಕ್ರೋಶ