ಆ ದೇಶಕ್ಕೆ ಭಾರತೀಯರು ಪ್ರಯಾಣಿಸಿದರೆ $1,000 ಹೆಚ್ಚುವರಿ ತೆರಿಗೆ ಕಟ್ಟಲೇಬೇಕು!

ಸ್ಯಾನ್ ಸಾಲ್ವಡಾರ್(ಮಧ್ಯ ಅಮೆರಿಕಾ): ಇದೊಂದು ದೇಶ ಭಾರತ ಮತ್ತು ಆಫ್ರಿಕಾದ ದೇಶಗಳಿಂದ ಬರುವ ಪ್ರಯಾಣಿಕರ ಮೇಲೆ $1,000 ತೆರಿಗೆ ವಿಧಿಸುತ್ತಿದೆ. ಈ ದೇಶ ಯಾವುದೆಂದರೆ ಮಧ್ಜಯ ಅಮೆರಿಕಾದ ಎಲ್ ಸಾಲ್ವಡಾರ್‌. ಜಗತ್ತಿನ ಬೇರಾವುದೇ ದೇಶಗಳಿಗೆ ಹೇರದ ನಿರ್ಬಂಧ ಭಾರತ ಮತ್ತು ಆಫ್ರಿಕಾದ 50 ದೇಶಗಳಿಗೆ ಮಾತ್ರ ಏಕೆಂದು ನಿಮಗೆ ಎನಿಸಬಹುದು? ಇದಕ್ಕೆ ಕಾರಣವಿದೆ. ಇದನ್ನೂ ಓದಿ: ಇಸ್ರೇಲ್-ಹಮಾಸ್ ಯುದ್ಧದ ಮಧ್ಯೆ ಸಿರಿಯಾದಲ್ಲಿ ಅಮೆರಿಕ ವೈಮಾನಿಕ ದಾಳಿ ಅದೇನೆಂದರೆ, ಇತ್ತೀಚೆಗೆ ಈ ದೇಶಗಳಿಂದ ವಲಸೆ ಹೆಚ್ಚಿರುವುದು. ಮಧ್ಯ ಅಮೆರಿಕಾದ … Continue reading ಆ ದೇಶಕ್ಕೆ ಭಾರತೀಯರು ಪ್ರಯಾಣಿಸಿದರೆ $1,000 ಹೆಚ್ಚುವರಿ ತೆರಿಗೆ ಕಟ್ಟಲೇಬೇಕು!