1959ರಲ್ಲಿ 1 ಗ್ರಾಂ ಚಿನ್ನದ ಬೆಲೆ ಎಷ್ಟಿತ್ತು ಗೊತ್ತಾ? ಹಳೆಯ ಬಿಲ್​ ನೋಡಿದ್ರೆ ಹುಬ್ಬೇರೋದು ಖಚಿತ!

ನವದೆಹಲಿ: ಇತ್ತೀಚೆಗ ಚಿನ್ನದ ದರ ಗಗನಮುಖಿಯಾಗುತ್ತಿದೆ. ಅತ್ಯಮೂಲ ಹಳದಿ ಲೋಹ ಗ್ರಾಹಕರ ಜೇಬು ಸುಡುತ್ತಿದೆ. ಸದ್ಯ ಚಿನ್ನದ ಬೆಲೆ ಜಿಎಸ್​ಟಿ ಸೇರಿದಂತೆ 22 ಕ್ಯಾರಟ್​ನ ಚಿನ್ನದ ಬೆಲೆ 10 ಗ್ರಾಂಗೆ 62 ಸಾವಿರ ರೂ. ದಾಟಿದೆ. ಹೀಗೆ ಬೆಲೆ ಏರಿದರೆ ಮುಂದೆ ಹೇಗಪ್ಪಾ ಅಂತಾ ಗ್ರಾಹಕರು ಚಿಂತಿಸುತ್ತಿರುವುದರ ನಡುವೆಯೇ 50 ದಶಕದ ಚಿನ್ನದ ಬಿಲ್​ ಒಂದು ವೈರಲ್​ ಆಗಿದ್ದು, ಗ್ರಾಹಕರ ಹುಬ್ಬೇರುವಂತೆ ಮಾಡಿದೆ. ಅಂದಹಾಗೆ ಚಿನ್ನದ ಬೆಲೆ ಪ್ರತಿನಿತ್ಯ ಬದಲಾಗುತ್ತಿರುತ್ತದೆ. ಅಂತಾರಾಷ್ಟ್ರೀಯ ಮಾರುಕಟ್ಟೆ ಸೇರಿದಂತೆ ಅನೇಕ ವಿಷಯಗಳು … Continue reading 1959ರಲ್ಲಿ 1 ಗ್ರಾಂ ಚಿನ್ನದ ಬೆಲೆ ಎಷ್ಟಿತ್ತು ಗೊತ್ತಾ? ಹಳೆಯ ಬಿಲ್​ ನೋಡಿದ್ರೆ ಹುಬ್ಬೇರೋದು ಖಚಿತ!