ಪೊದೆಯಲ್ಲಿ ಯುವ ಜೋಡಿ, ಫೋಟೋ ವೈರಲ್​: ಅಷ್ಟಕ್ಕೂ ಅಲ್ಲಿ ಆಗಿದ್ದೇನು?

ಬೆಂಗಳೂರು: ‘ಲವ್ ಇನ್​ ದಿ ಟೈಮ್ ಆಫ್ ಕಾಲರಾ’ ಎಂಬುದನ್ನು ಬಹಳಷ್ಟು ಮಂದಿ ಕೇಳಿರುತ್ತಾರೆ, ಓದಿರುತ್ತಾರೆ. ‘ಲವ್ ಇನ್ ದಿ ಟೈಮ್ ಆಫ್ ಕೋವಿಡ್’ ಕೂಡ ಹಲವರು ಕಂಡಿದ್ದಾರೆ, ಕೇಳಿದ್ದಾರೆ, ಓದಿದ್ದಾರೆ. ಆದರೆ ಇದನ್ನು ‘ಲವ್​ ಇನ್ ದಿ ಟೈಮ್ ಆಫ್ ಟೆರರಿಸಂ’ ಎನ್ನಬಹುದೇನೋ!? ಹೌದು.. ಇಂಥ ವಿಶೇಷ ಹಾಗೂ ವಿಚಿತ್ರ ಎನ್ನುವಂಥ ಪ್ರೀತಿಯ ಅಭಿವ್ಯಕ್ತಿಯೊಂದು ಕಂಡುಬಂದಿದೆ. ಅದು ಎಲ್ಲಿ ಯಾವಾಗ ಏನು ಎಂಬುದಕ್ಕೆ ಉತ್ತರ ಇಸ್ರೇಲ್​ನಲ್ಲಿನ ಹಮಾಸ್ ಉಗ್ರರ ಭೀಕರ ದಾಳಿ. ಈ ಸಂದರ್ಭದಲ್ಲಿ ಪೊದೆಯೊಂದರಲ್ಲಿ … Continue reading ಪೊದೆಯಲ್ಲಿ ಯುವ ಜೋಡಿ, ಫೋಟೋ ವೈರಲ್​: ಅಷ್ಟಕ್ಕೂ ಅಲ್ಲಿ ಆಗಿದ್ದೇನು?