ಏಪ್ರಿಲ್ 2-6ರವರೆಗೆ ಈ ರಾಜ್ಯದಲ್ಲಿ ಸುರಿಯಲಿದೆ ಭಾರೀ ಮಳೆ! ಬಿಸಿಲ ಬೇಗೆಯ ಮಧ್ಯೆ ಐಎಂಡಿ ಮುನ್ಸೂಚನೆ

ದೇಶದಲ್ಲಿ ಬಿಸಿಲ ತಾಪ ಹೆಚ್ಚಾಗುತ್ತಿದ್ದು, ದಿನದಿಂದ ದಿನಕ್ಕೆ ಜನರು ಹೈರಾಣಾಗುತ್ತಿದ್ದಾರೆ. ದೇಶವ್ಯಾಪಿ ನಾನಾ ಜಿಲ್ಲೆಗಳಲ್ಲಿ ಈಗಾಗಲೇ ಬೇಸಿಗೆಯ ಮಧ್ಯೆ ಮೊದಲ ವರ್ಷಧಾರೆ ಸುರಿದಿದ್ದು, ಇದೇ ಏಪ್ರಿಲ್ 2ರಿಂದ ಒಡಿಶಾದ ಹಲವಾರು ಜಿಲ್ಲೆಗಳಲ್ಲಿ ತಾಪಮಾನದಲ್ಲಿ ಸಂಭಾವ್ಯ ಏರಿಕೆಯಾಗುವ ಸಾಧ್ಯತೆಯಿದೆ ಎಂದು ಭುವನೇಶ್ವರದಲ್ಲಿನ ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಪ್ರಾದೇಶಿಕ ಕೇಂದ್ರ ಮಾಹಿತಿ ಹಂಚಿಕೊಂಡಿದೆ. ಇದನ್ನೂ ಓದಿ: ದಿಲ್ಲಿ ಅಬಕಾರಿ ನೀತಿಯ ಘಾಟು: ಕ್ರೇಜಿವಾಲ್​ಗೆ ಏ.15ರವರೆಗೆ ನ್ಯಾಯಾಂಗ ಬಂಧನ ಗರಿಷ್ಠ ತಾಪಮಾನದಲ್ಲಿ ನಿರೀಕ್ಷಿತ ಏರಿಕೆ ಮತ್ತು ವಾತಾವರಣದಲ್ಲಿ ಹೆಚ್ಚಿನ ಆರ್ದ್ರತೆಯ ಕಾರಣದಿಂದ … Continue reading ಏಪ್ರಿಲ್ 2-6ರವರೆಗೆ ಈ ರಾಜ್ಯದಲ್ಲಿ ಸುರಿಯಲಿದೆ ಭಾರೀ ಮಳೆ! ಬಿಸಿಲ ಬೇಗೆಯ ಮಧ್ಯೆ ಐಎಂಡಿ ಮುನ್ಸೂಚನೆ