ನಾರ್ವೆ ಪ್ರಧಾನಿಯನ್ನೂ ಬಿಡದ ಪೊಲೀಸರು; ಬರ್ತ್​ಡೇ ಆಚರಿಸಿ ಕೋವಿಡ್ ನಿಯಮ ಉಲ್ಲಂಘಿಸಿದ್ದಕ್ಕೆ ದಂಡ ವಿಧಿಸಿದ್ರು..

ನವದೆಹಲಿ: ಕಾನೂನು ಎಲ್ಲರಿಗೂ ಒಂದೇ, ಕಾನೂನಿನ ಮುಂದೆ ಎಲ್ಲರೂ ಒಂದೇ.. ಎಂಬುದನ್ನು ಸಾಬೀತು ಪಡಿಸಲು ಹಾಗೂ ಜನರಿಗೂ ಕಾನೂನಿನ ಮೇಲೆ ವಿಶ್ವಾಸ ಮೂಡಿಸಲು ಈ ಪೊಲೀಸರು ಪ್ರಧಾನಿಯನ್ನೂ ಬಿಡದೆ ದಂಡ ವಿಧಿಸಿದ್ದಾರೆ. ಅಷ್ಟಕ್ಕೂ ಪ್ರಧಾನಿ ತನ್ನ ಬರ್ತ್​ಡೇ ಆಚರಣೆ ವೇಳೆ ಕೋವಿಡ್ ನಿಯಮ ಉಲ್ಲಂಘಿಸಿದ್ದೇ ಇಂಥದ್ದೊಂದು ಕಾನೂನುಕ್ರಮಕ್ಕೆ ಕಾರಣ. ಅಂದಹಾಗೆ ಹೀಗೆ ಕೋವಿಡ್ ನಿಯಮ ಉಲ್ಲಂಘಿಸಿದ್ದು ನಾರ್ವೆಯ ಪ್ರಧಾನಿ ಅರ್ನಾ ಸೋಲ್​ಬರ್ಗ್. ಕೋವಿಡ್​ ನಿಯಮ ಉಲ್ಲಂಘಿಸಿದ್ದ ಹಿನ್ನೆಲೆಯಲ್ಲಿ ಪ್ರಧಾನಿಗೆ 20,000 ನಾರ್ವೆಯನ್​ ಕ್ರೌನ್ಸ್​ (2,352 ಡಾಲರ್​) ದಂಡ … Continue reading ನಾರ್ವೆ ಪ್ರಧಾನಿಯನ್ನೂ ಬಿಡದ ಪೊಲೀಸರು; ಬರ್ತ್​ಡೇ ಆಚರಿಸಿ ಕೋವಿಡ್ ನಿಯಮ ಉಲ್ಲಂಘಿಸಿದ್ದಕ್ಕೆ ದಂಡ ವಿಧಿಸಿದ್ರು..