ಶಿವರಾತ್ರಿ ಆಚರಣೆಯನ್ನೇ ಸ್ಥಳಾಂತರಿಸಿದ ಮೀಸಲಾತಿ ಹೋರಾಟ; ಇವರ ಜಾಗರಣೆ ಈ ಸಲ ಎಲ್ಲಿ ಗೊತ್ತೇ?

ಬೆಂಗಳೂರು: ಶಿವರಾತ್ರಿ ಎಂದರೆ ಸಾಮಾನ್ಯವಾಗಿ ಶಿವನ ಸನ್ನಿಧಿಯಲ್ಲೇ ನಡೆಯುವಂಥದ್ದು. ಆದರೆ ಪ್ರತಿವರ್ಷ ನಿಗದಿತ ಜಾಗದಲ್ಲೇ ನಡೆಯುವಂಥ ಶಿವರಾತ್ರಿ ಆಚರಣೆಯೊಂದು ಈಗ ಸ್ಥಳಾಂತರಗೊಂಡಿದೆ. ಅಷ್ಟಕ್ಕೂ ಇವರ ಶಿವರಾತ್ರಿ ಆಚರಣೆಯ ಸ್ಥಳ ಬದಲಾಗಲು ಮುಖ್ಯ ಕಾರಣ ಮೀಸಲಾತಿ. ಮೀಸಲಾತಿಗೂ ಶಿವರಾತ್ರಿ ಆಚರಣೆಗೂ ಎತ್ತಣಿಂದೆತ್ತ ಸಂಬಂಧ ಎಂಬ ಯೋಚನೆ ಒಮ್ಮೆ ಮನಸಲ್ಲಿ ಸುಳಿದು ಹೋದರೂ, ಇಲ್ಲಿ ಶಿವರಾತ್ರಿ ಆಚರಣೆಯ ಸ್ಥಳ ಬದಲಾಗಲು ಮೀಸಲಾತಿ ಹೋರಾಟವೇ ಪ್ರಮುಖ ಕಾರಣವೆಂಬದಂತೂ ನಿಜ. ಅಂದರೆ ಕಳೆದ ಕೆಲವು ದಿನಗಳಿಂದ ಮೀಸಲಾತಿಗೆ ಆಗ್ರಹಿಸಿ ಹೋರಾಟ ನಡೆಸುತ್ತಿರುವ ಪಂಚಮಸಾಲಿ … Continue reading ಶಿವರಾತ್ರಿ ಆಚರಣೆಯನ್ನೇ ಸ್ಥಳಾಂತರಿಸಿದ ಮೀಸಲಾತಿ ಹೋರಾಟ; ಇವರ ಜಾಗರಣೆ ಈ ಸಲ ಎಲ್ಲಿ ಗೊತ್ತೇ?