ಸುಮ್ಮನಿರುವ ಇವರಿಗಿದೆ ಚುನಾವಣಾ ಫಲಿತಾಂಶವನ್ನೇ ಬದಲಿಸುವ ಶಕ್ತಿ!; ಇವರ್ಯಾರು?

ಬೆಂಗಳೂರು: ಈ ಸಲದ ಚುನಾವಣೆಯಲ್ಲಿ ಇಂಥ ಪಕ್ಷದವರೇ ಗೆದ್ದು ಅಧಿಕಾರಕ್ಕೆ ಬರುತ್ತಾರೆ ಎಂದು ಈಗಾಗಲೇ ಕೆಲವು ಸಮೀಕ್ಷೆಗಳು ಭವಿಷ್ಯವನ್ನೇ ಹೇಳಿಬಿಟ್ಟಿವೆ. ಆದರೆ ಈ ಎಲ್ಲವನ್ನೂ ತಲೆಕೆಳಗಾಗಿಸುವಂತೆ ಮಾಡುವ, ಈ ಸಲದ ಚುನಾವಣಾ ಫಲಿತಾಂಶವನ್ನೇ ಬದಲಿಸಿಬಿಡುವಂಥ ಶಕ್ತಿ ಇರುವವರೂ ಇದ್ದಾರೆ ಎಂದರೂ ತಪ್ಪೇನಲ್ಲ. ಹೌದು.. ಈ ಸಲದ ಚುನಾವಣಾ ಫಲಿತಾಂಶವನ್ನೇ ಬದಲಿಸಿಬಿಡುವಂಥ ಅಥವಾ ಚುನಾವಣಾ ಫಲಿತಾಂಶದ ಮೇಲೆ ಮಹತ್ವದ ಪರಿಣಾಮ ಬೀರುವಂಥ ಶಕ್ತಿ ಇವರಿಗಿದೆ. ಇವರು ಯಾವುದೇ ಪಕ್ಷಕ್ಕೆ ಸೇರಿರುವವರಲ್ಲ. ಒಂದು ಕಾಲದಲ್ಲಿ ಇವರು ಯಾವುದಾದರೂ ಪಕ್ಷಕ್ಕೆ ಸೇರಿದ್ದರೂ, … Continue reading ಸುಮ್ಮನಿರುವ ಇವರಿಗಿದೆ ಚುನಾವಣಾ ಫಲಿತಾಂಶವನ್ನೇ ಬದಲಿಸುವ ಶಕ್ತಿ!; ಇವರ್ಯಾರು?