ನೀವು ದೇಹದ ಈ 5 ಭಾಗಗಳನ್ನು ಯಾವತ್ತೂ ಸ್ವಚ್ಛವಾಗಿ ತೊಳೆಯುವುದಿಲ್ಲ! ಶಾಕಿಂಗ್​ ಸಂಗತಿ ಬಿಚ್ಚಿಟ್ಟ ವೈದ್ಯರು

ನಮ್ಮ ದೇಹವನ್ನು ಸ್ವಚ್ಛವಾಗಿ, ಆರೋಗ್ಯವಾಗಿ ಇಡಲು ಆಗಾಗ ಸ್ನಾನ ಮಾಡುತ್ತೇವೆ. ಕೆಲವರೂ ನಿತ್ಯವೂ ನೀರಿನಲ್ಲಿ ಮಿಂದೇಳುತ್ತಾರೆ. ಸೋಪು, ಶಾಂಪೂ ಮತ್ತು ಸೀಗೆಕಾಯಿ ಅಂತಾ ಸಾಕಷ್ಟು ವಸ್ತುಗಳನ್ನು ಬಳಸಿ ದೇಹವನ್ನು ಸ್ವಚ್ಛಗೊಳಿಸುತ್ತೇವೆ. ಆದರೆ, ವೈದ್ಯರು ಆಘಾತಕಾರಿ ಸಂಗತಿ ಒಂದನ್ನು ಇದೀಗ ಬಹಿರಂಗಪಡಿಸಿದ್ದಾರೆ. ದೇಹದ 5 ಭಾಗಗಳನ್ನು ಜನರು ನಿಯಮಿತವಾಗಿ ಸ್ವಚ್ಛಗೊಳಿಸುವುದಿಲ್ಲ ಎಂದು ವೈದ್ಯರೊಬ್ಬರು ತಿಳಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ವೈಯಕ್ತಿಕ ನೈರ್ಮಲ್ಯದ ಬಗ್ಗೆ ಮಾತನಾಡುವ ಯುಎಸ್​ ಮೂಲದ ಕುಟುಂಬದ ವೈದ್ಯೆ ಡಾ. ಜೆನ್​ ಕೌಡ್ಲೆ ಪ್ರಕಾರ, ಆತುರದಲ್ಲಿ ಸ್ನಾನ ಮಾಡುವ … Continue reading ನೀವು ದೇಹದ ಈ 5 ಭಾಗಗಳನ್ನು ಯಾವತ್ತೂ ಸ್ವಚ್ಛವಾಗಿ ತೊಳೆಯುವುದಿಲ್ಲ! ಶಾಕಿಂಗ್​ ಸಂಗತಿ ಬಿಚ್ಚಿಟ್ಟ ವೈದ್ಯರು