ಇವೆರಡು ನಗರಗಳು ವಿಶ್ವದಲ್ಲೇ ಅತ್ಯಂತ ದುಬಾರಿ-ನ್ಯೂಯಾರ್ಕ್, ಹಾಂಗ್​ಕಾಂಗ್​, ಜಿನೀವಾವನ್ನೂ ಮೀರಿಸಿದ ಆ ನಗರಗಳು ಯಾವುವು?

ಸಿಂಗಾಪುರ: ಸಿಂಗಾಪುರ ಮತ್ತು ಜ್ಯೂರಿಚ್ ವಿಶ್ವದ ಅತ್ಯಂತ ದುಬಾರಿ ನಗರಗಳಾಗಿ ಈ ವರ್ಷ ಗುರುತಿಸಿಕೊಂಡಿವೆ. ಜಿನೀವಾ, ನ್ಯೂಯಾರ್ಕ್ ಮತ್ತು ಹಾಂಗ್ ಕಾಂಗ್ ನಂತರದ ಸ್ಥಾನದಲ್ಲಿವೆ ಎಂದು ಎಕನಾಮಿಸ್ಟ್ ಇಂಟೆಲಿಜೆನ್ಸ್ ಯುನಿಟ್ (ಇಐಯು) ಗುರುವಾರ ಹೇಳಿದೆ. ಇದನ್ನೂ ಓದಿ: ಸೇನೆಗೆ ಹೆಚ್ಚಿನ ಫೈಟರ್ ಜೆಟ್‌ಗಳು- 97 ತೇಜಸ್ ಸ್ವಾಧೀನಕ್ಕೆ ಅನುಮತಿ – 1.1 ಲಕ್ಷ ಕೋಟಿ ರೂ. ಒಪ್ಪಂದ ಸಿಂಗಾಪುರವು ಕಳೆದ ಹನ್ನೊಂದು ವರ್ಷಗಳಲ್ಲಿ ಹಲವಾರು ವರ್ಗಗಳಲ್ಲಿ ದುಬಾರಿ ಜೀವನ ಶೈಲಿಯಿಂದ ಒಂಬತ್ತನೇ ಬಾರಿಗೆ ಶ್ರೇಯಾಂಕದಲ್ಲಿ ಅಗ್ರಸ್ಥಾನವನ್ನು ಪಡೆದುಕೊಂಡಿದೆ. … Continue reading ಇವೆರಡು ನಗರಗಳು ವಿಶ್ವದಲ್ಲೇ ಅತ್ಯಂತ ದುಬಾರಿ-ನ್ಯೂಯಾರ್ಕ್, ಹಾಂಗ್​ಕಾಂಗ್​, ಜಿನೀವಾವನ್ನೂ ಮೀರಿಸಿದ ಆ ನಗರಗಳು ಯಾವುವು?