ಏನಿಲ್ಲ ಏನಿಲ್ಲ..ನಮ್ಮ ನಡುವೆ ಮುನಿಸಿಲ್ಲ..; ಹರಿದಾಡಿದ ವದಂತಿಗೆ ತೆರೆ

ಸಂಜಯ್ ಲೀಲಾ ಬನ್ಸಾಲಿ ನಿರ್ದೇಶನದ ‘ಗಂಗೂಬಾಯಿ ಕಥೈವಾಡಿ’ ಚಿತ್ರದ ಐಟಂ ಡಾನ್ಸ್​ನಲ್ಲಿ ದೀಪಿಕಾ ಪಡುಕೋಣೆ ನಟಿಸಲೊಲ್ಲೆ ಎಂದಿದ್ದರಂತೆ.. ಅದಾದ ಬಳಿಕ ಬನ್ಸಾಲಿ ನಿರ್ದೇಶಿಸಲಿರುವ ಇನ್ನೊಂದು ವೆಬ್ ಸೀರೀಸ್ ‘ಹೀರಾ ಮಂಡಿ’ಯಲ್ಲಿ ವಿಶೇಷ ಪಾತ್ರವೊಂದಕ್ಕೆ ದೀಪಿಕಾರನ್ನು ಮನವೊಲಿಸಲಾಗಿತ್ತಂತೆ. ಅದಕ್ಕೂ ದೀಪಿಕಾ ಕ್ಯಾರೆ ಎಂದಿರಲಿಲ್ಲವಂತೆ! ಹಾಗಾದರೆ, ದೀಪಿಕಾ ಮತ್ತು ಬನ್ಸಾಲಿ ನಡುವೆ ಯಾವುದೂ ಸರಿ ಇಲ್ವಾ? ಇಬ್ಬರ ನಡುವೆ ಮುನಿಸು ಮನೆ ಮಾಡಿದೆಯೇ? ಹೌದು, ಹೀಗೆ ಹಲವು ಕೋನಗಳಲ್ಲಿ ಬಾಲಿವುಡ್​ನಲ್ಲಿ ಈ ಸುದ್ದಿ ಕಳೆದ ಕೆಲ ದಿನಗಳಿಂದ ಹರಿದಾಡುತ್ತಲೇ ಇದೆ. … Continue reading ಏನಿಲ್ಲ ಏನಿಲ್ಲ..ನಮ್ಮ ನಡುವೆ ಮುನಿಸಿಲ್ಲ..; ಹರಿದಾಡಿದ ವದಂತಿಗೆ ತೆರೆ