ಬೈಕರ್​​ ಜತೆ ಮಹಿಳೆಯ ಅನುಚಿತ ವರ್ತನೆ! ಇಂಥವರೂ ಇರ್ತಾರೆ ಹುಷಾರ್​ ಅಂದ್ರು ನೆಟ್ಟಿಗರು

ನವದೆಹಲಿ: ಕೆಲ ಮಂದಿ ಸಾರ್ವಜನಿಕ ಪ್ರದೇಶಗಳಲ್ಲಿ ತುಂಬಾ ವಿಚಿತ್ರವಾಗಿ ವರ್ತಿಸುವ ಮೂಲಕ ತನ್ನ ಸುತ್ತಮುತ್ತ ಇರುವವರಿಗೆ ತುಂಬಾ ತೊಂದರೆ ಕೊಡುತ್ತಾರೆ. ಇದಕ್ಕೆ ಸಂಬಂಧಿಸಿದ ಸಾಕಷ್ಟು ವಿಡಿಯೋಗಳನ್ನು ನಾವು ಈಗಾಗಲೇ ಸಾಮಾಜಿಕ ಜಾಲತಾಣದಲ್ಲಿ ನೋಡಿದ್ದೇವೆ. ಇದೀಗ ಅದೇ ರೀತಿಯ ಮತ್ತೊಂದು ವಿಡಿಯೋ ವೈರಲ್​ ಆಗುತ್ತಿದೆ. ಸದ್ಯ ವೈರಲ್​ ಆಗಿರುವ ವಿಡಿಯೋದಲ್ಲಿ ಮಹಿಳೆಯೊಬ್ಬಳು ಆಟೋದಲ್ಲಿ ಕುಳಿತು ಪ್ರಯಾಣಿಸುವಾಗ ಹಿಂದೆ ಬರುತ್ತಿದ್ದ ಬೈಕ್​ ಸವಾರನ ಜತೆಗೆ ಅನುಚಿತವಾಗಿ ವರ್ತಿಸಿದ್ದಾಳೆ. ಇದನ್ನು ಪ್ರಶ್ನೆ ಮಾಡಿದರೆ, ಅಸಡ್ಡೆ ಉತ್ತರ ನೀಡಿದ್ದಾಳೆ. ವೀಡಿಯೋದಲ್ಲಿ ಬೈಕ್ ಸವಾರನೊಬ್ಬ … Continue reading ಬೈಕರ್​​ ಜತೆ ಮಹಿಳೆಯ ಅನುಚಿತ ವರ್ತನೆ! ಇಂಥವರೂ ಇರ್ತಾರೆ ಹುಷಾರ್​ ಅಂದ್ರು ನೆಟ್ಟಿಗರು