ದೇಶದಲ್ಲಿ 3.42 ಲಕ್ಷ ಗರ್ಭಕಂಠ ಕ್ಯಾನ್ಸರ್ ಪೀಡಿತರು!

ನವದೆಹಲಿ: ದೇಶದಲ್ಲಿ ಲಕ್ಷಗಟ್ಟಲೆ ಗರ್ಭಕಂಠದ ಕ್ಯಾನ್ಸರ್ ಪೀಡಿತರಿದ್ದಾರೆ ಎಂದು ಶುಕ್ರವಾರ ಲೋಕಸಭೆಗೆ ಕೇಂದ್ರ ಸರ್ಕಾರ ನೀಡಿದ ಉತ್ತರ ಬಹಿರಂಗಪಡಿಸಿದೆ. ಇದನ್ನೂ ಓದಿ: ಭಾರತದ ಕಡಲ ತೀರದಲ್ಲಿ ಹದ್ದಿನ ಕಣ್ಣಿಡಲಿವೆ ಅಮೆರಿಕಾದ 31 ಡ್ರೋನ್​ಗಳು! ಎಲ್ಲ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ 3,42,333 ಜನರು ಗರ್ಭಕಂಠದ ಕ್ಯಾನ್ಸರ್ ನಿಂದ ಬಳಲುತ್ತಿದ್ದಾರೆ ಎಂದು ಕೇಂದ್ರ ಆರೋಗ್ಯ ಖಾತೆ ರಾಜ್ಯ ಸಚಿವ ಸತ್ಯಪಾಲ್ಸಿಂಗ್ ಭಾಗೇಲ್ ಹೇಳಿದ್ದಾರೆ. 2023 ರ ರಾಷ್ಟ್ರೀಯ ಕ್ಯಾನ್ಸರ್ ನೋಂದಣಿ ಕಾರ್ಯಕ್ರಮದ ವರದಿಯ ಪ್ರಕಾರ ಅತಿ ಹೆಚ್ಚು ಸಂತ್ರಸ್ತರಿರುವ ರಾಜ್ಯಗಳಲ್ಲಿ … Continue reading ದೇಶದಲ್ಲಿ 3.42 ಲಕ್ಷ ಗರ್ಭಕಂಠ ಕ್ಯಾನ್ಸರ್ ಪೀಡಿತರು!