ಯೂಟ್ಯೂಬ್​ ಹಣದಲ್ಲಿ ದುಬಾರಿ ಆಡಿ ಕಾರು ಖರೀದಿಸಿದ ಯುವಕ: 1 ತಿಂಗಳ ಸಂಪಾದನೆ ಕೇಳಿದ್ರೆ ಬೆರಗಾಗ್ತೀರಾ!

ಪಟನಾ: ಯೂಟ್ಯೂಬ್ (YouTube)​ ಅನೇಕರ ಜೀವನವನ್ನೇ ಬದಲಾಯಿಸಿದೆ. ಯೂಟ್ಯೂಬ್​ ವಿಡಿಯೋಗಳನ್ನು ಮಾಡುವ ಜನರು ಉದ್ಯೋಗಿಗಳಿಗಿಂತ ಹೆಚ್ಚಿನ ಹಣ ಸಂಪಾದನೆ ಮಾಡುತ್ತಿದ್ದಾರೆ. ಅಲ್ಲದೆ, ಖ್ಯಾತಿಯನ್ನು ತಂದುಕೊಡುತ್ತಿದೆ. ಬಿಹಾರ ಮೂಲದ ಯುವಕನೊಬ್ಬ ಯೂಟ್ಯೂಬ್​ ಸಂಪಾದನೆಯಲ್ಲಿ ದುಬಾರಿ ಆಡಿ ಕಾರು ಖರೀದಿಸುವ ಮೂಲಕ ಅಚ್ಚರಿ ಮೂಡಿಸಿದ್ದಾನೆ. ಕೊಟ್ಟಿಗೆಯ ಪಕ್ಕದಲ್ಲಿ ಆಡಿ ಕಾರನ್ನು ಪಾರ್ಕ್​ ಮಾಡಿರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ಅಂದಹಾಗೆ ಆ ಯುವಕನ ಹೆಸರು ಹರ್ಷ ರಜಪೂತ್​ (27). ಬಿಹಾರದ ಔರಂಗಬಾದ್​ನ ಜಸೋಯಾ ಗ್ರಾಮದ ನಿವಾಸಿ. ಮೂಲಗಳ ಪ್ರಕಾರ … Continue reading ಯೂಟ್ಯೂಬ್​ ಹಣದಲ್ಲಿ ದುಬಾರಿ ಆಡಿ ಕಾರು ಖರೀದಿಸಿದ ಯುವಕ: 1 ತಿಂಗಳ ಸಂಪಾದನೆ ಕೇಳಿದ್ರೆ ಬೆರಗಾಗ್ತೀರಾ!