ಮಾಜಿ ಕ್ರಿಕೆಟಿಗ ಕೆವಿನ್ ಪೀಟರ್ಸೆನ್ ಟ್ವೀಟ್‌ಗೆ ಪ್ರಧಾನಿ ಮೋದಿ ಕೊಟ್ಟ ಉತ್ತರವೇನು ಗೊತ್ತೇ?

ಬೆಂಗಳೂರು: ಕರೊನಾ ವೈರಸ್ ಎಂಬ ಮಹಾಮಾರಿ ಇಡೀ ಜಗತ್ತನ್ನೇ ತಲ್ಲಣಗೊಳಿಸಿತು. ಕಳೆದ ಒಂದು ವರ್ಷದಿಂದ ಇನ್ನಿಲ್ಲದಂತೆ ಕಾಡುತ್ತಿರುವ ಕೋವಿಡ್-19ಕ್ಕೆ ಕಡೆಗೂ ಔಷದ ಕಂಡು ಹಿಡಿಯಲಾಗಿದೆ. ಭಾರತದಲ್ಲಿ ವ್ಯಾಸಿನ್ ಕಂಡುಹಿಡಿದ ಬೆನ್ನಲ್ಲೇ ಇತರ ರಾಷ್ಟ್ರಗಳು ಕೂಡ ಸಹಾಯ ಹಸ್ತ ಚಾಚಿವೆ. ಈಗಾಗಲೇ ಭಾರತ ಕೂಡ ಹಲವು ರಾಷ್ಟ್ರಗಳಿಗೆ ಕೋವ್ಯಾಕ್ಸಿನ್ ಹಾಗೂ ಕೋವಿಶೀಲ್ಡ್ ವಿತರಿಸಿದೆ. ದಕ್ಷಿಣ ಆಫ್ರಿಕಾಗೂ ಭಾರತ ಕೋವ್ಯಾಕ್ಸಿನ್‌ಅನ್ನು ಸರಬರಾಜು ಮಾಡಿದೆ. ಇದರ ಬೆನ್ನಲ್ಲೇ ಇಂಗ್ಲೆಂಡ್ ಆಟಗಾರ ಕೆವಿನ್ ಪೀಟರ್ಸೆನ್, ಭಾರತೀಯರ ಉದಾರತೆ ಮೆಚ್ಚಬೇಕು. ಪ್ರತಿದಿನ ಉತ್ತಮ ರೀತಿಯತ್ತ … Continue reading ಮಾಜಿ ಕ್ರಿಕೆಟಿಗ ಕೆವಿನ್ ಪೀಟರ್ಸೆನ್ ಟ್ವೀಟ್‌ಗೆ ಪ್ರಧಾನಿ ಮೋದಿ ಕೊಟ್ಟ ಉತ್ತರವೇನು ಗೊತ್ತೇ?