ಬಹುನಿರೀಕ್ಷಿತ ‘ದಿ ವ್ಯಾಕ್ಸಿನ್​ ವಾರ್​’ ಟ್ರೇಲರ್​ ಔಟ್​; ವಿವೇಕ್​ ಅಗ್ನಿಹೋತ್ರಿಗೆ ಪ್ರೇಕ್ಷಕರು​ ಹೇಳಿದ್ದೇನು?

ಮುಂಬೈ: ‘ದಿ ಕಾಶ್ಮೀರ್​ ಫೈಲ್ಸ್’​ ಚಿತ್ರದ ಮುಖೇನ ಭಾರತೀಯ ಚಿತ್ರರಂಗದಲ್ಲಿ ಹೆಚ್ಚು ಖ್ಯಾತಿ ಗಳಿಸಿದ ರಾಷ್ಟ್ರ ಪ್ರಶಸ್ತಿ ನಿರ್ದೇಶಕ ವಿವೇಕ್​ ಅಗ್ನಿಹೋತ್ರಿ ನಿರ್ದೇಶನದ ಬಹುನಿರೀಕ್ಷಿತ ‘ದಿ ವ್ಯಾಕ್ಸಿನ್ ವಾರ್’​ ಚಿತ್ರದ ಟ್ರೇಲರ್​ ಇಂದು ಯೂಟ್ಯೂಬ್​ನಲ್ಲಿ ಅಧಿಕೃತವಾಗಿ ಬಿಡುಗಡೆಗೊಂಡಿದೆ. ಇದನ್ನೂ ಓದಿ: ರಾಷ್ಟ್ರೀಯ ಶಿಕ್ಷಣ ನೀತಿ ಬದಲಾಗದಿರಲಿ: ಬದುಕು ಬೆಳಕು ಸೇವಾ ಸಮಿತಿ ಅಧ್ಯಕ್ಷ ಎಚ್.ಆರ್.ಅರವಿಂದ್ ಒತ್ತಾಯ ಚಿತ್ರದ ಶೀರ್ಷಿಕೆಗೆ ತಕ್ಕಂತೆ ಸಾಂಕ್ರಾಮಿಕ ರೋಗ ಆವರಿಸಿಕೊಂಡಾಗ ವ್ಯಾಕ್ಸಿನ್​ ಕಂಡು ಹಿಡಿಯಲು ವಿಜ್ಞಾನಿಗಳು ಪಟ್ಟ ಶ್ರಮ, ಒತ್ತಡದ ಪರಿಸ್ಥಿತಿ ಹೇಗಿತ್ತು ಎಂಬುದರ … Continue reading ಬಹುನಿರೀಕ್ಷಿತ ‘ದಿ ವ್ಯಾಕ್ಸಿನ್​ ವಾರ್​’ ಟ್ರೇಲರ್​ ಔಟ್​; ವಿವೇಕ್​ ಅಗ್ನಿಹೋತ್ರಿಗೆ ಪ್ರೇಕ್ಷಕರು​ ಹೇಳಿದ್ದೇನು?