ಮಳೆಯಿಂದ ತಪ್ಪಿಸಿಕೊಳ್ಳಲು ಸೇತುವೆ ಕೆಳಗಿನ ಹಳಿ ಮೇಲೆ ನಿಂತಿದ್ದ 40 ಕುರಿಗಳ ಮೇಲೆ ಹರಿದ ರೈಲು!

ವಿಜಯಪುರ: ಮಳೆಯಿಂದ ತಪ್ಪಿಸಿಕೊಳ್ಳಲು ಆಸರೆಗೆ ನಿಂತಿದ್ದ ಕುರಿಗಳ ಮೇಲೆ ಹರಿದು ರೈಲು ಹರಿದ ಪರಿಣಾಮ 40 ಕುರಿಗಳು ಸಾವನ್ನಪ್ಪಿರುವ ಘಟನೆ ನಡೆದಿದೆ. ವಿಜಯಪುರ ಜಿಲ್ಲೆ ಕೂಡಗಿ ರೈಲು ನಿಲ್ದಾಣದ ಬಳಿ ಈ ಘಟನೆ ನಡೆದಿದ್ದು, ಮಳೆಯಿಂದ ತಪ್ಪಿಸಿಕೊಳ್ಳಲು ಆಸರೆಗಾಗಿ ಸೇತುವೆ ಕೆಳಗಿದ್ದ ರೈಲ್ವೇ ಹಳಿ ಮೇಲೆ ನಿಂತಿದ್ದವು. ಭಾರೀ ಮಳೆಯಾಗುತ್ತಿದ್ದರಿಂದ ಕುರಿಗಳು ಅಲ್ಲೇ ಇದ್ದ ಸೇತುವೆಯತ್ತ ಬಂದಿವೆ. ಇದೇ ವೇಳೆ ರೈಲು ಬಂದಿದ್ದು, ನಿಂತಿದ್ದ ಕುರಿಗಳ ಮೇಲೆ ಹರಿದಿದೆ. ದುರದೃಷ್ಟವಶಾತ್​ ಹಳಿ ಮೇಲೆ ನಿಂತಿದ್ದ ಎಲ್ಲಾ ಕುರಿಗಳು … Continue reading ಮಳೆಯಿಂದ ತಪ್ಪಿಸಿಕೊಳ್ಳಲು ಸೇತುವೆ ಕೆಳಗಿನ ಹಳಿ ಮೇಲೆ ನಿಂತಿದ್ದ 40 ಕುರಿಗಳ ಮೇಲೆ ಹರಿದ ರೈಲು!