ಮನ್ನಣೆಯ ದಾಹ: ಪದ್ಮಪ್ರಶಸ್ತಿಯಿಂದ ನಾಡೋಜದವರೆಗೂ…

ಸಾಮಾಜಿಕ ಜೀವನದಲ್ಲಿ ಅನೇಕ ಕಾರಣಗಳು, ಅವಶ್ಯಕತೆಗಳಿಂದ ಪ್ರಶಸ್ತಿ, ಗೌರವ, ಮನ್ನಣೆಗಳು ಹುಟ್ಟಿಕೊಂಡಿವೆ. ಗಣ್ಯರನ್ನು ಗೌರವಿಸುವ ಈ ಬಿರುದು ಬಾವಲಿಗಳು ಕೆಲವೊಮ್ಮೆ ಟೀಕೆಗೂ ಒಳಗಾಗಿವೆ. ದೇಶದ ಅತ್ಯುನ್ನತ ಪ್ರಶಸ್ತಿಯಾದ ಪದ್ಮ ಪುರಸ್ಕಾರದಿಂದ ಹಿಡಿದು ಗೌರವ ಡಾಕ್ಟರೇಟ್​ಗೆ ಸಮನಾದ, ಹಂಪಿ ವಿಶ್ವವಿದ್ಯಾಲಯದ ‘ನಾಡೋಜ’ದವರೆಗೆ ಯಾವುದೂ ಈ ವಿವಾದಕ್ಕೆ ಹೊರತಾಗಿಲ್ಲ. | ರಮೇಶ ದೊಡ್ಡಪುರ ಮನೆಯೊಳೋ ಮಠದೊಳೋ ಸಭೆಯೊಳೋ ಸಂತೆಯೊಳೋ ಕಡೆಗೆ ಕಾಡೊಳೋ ಮಸಣದೊಳೋ ಮತ್ತೆಲ್ಲೊ ಗಣನೆಗೇರಲಿಕೆಂದು ಜನ ತಪಿಸಿ ತೊಳಲುವುದು ನೆನೆಯದಾತ್ಮದ ಸುಖವ-ಮಂಕುತಿಮ್ಮ ‘ಮನೆ, ಮಠ, ಸಭೆ, ಸಂತೆ ಹೀಗೆ … Continue reading ಮನ್ನಣೆಯ ದಾಹ: ಪದ್ಮಪ್ರಶಸ್ತಿಯಿಂದ ನಾಡೋಜದವರೆಗೂ…