‘ಪುಷ್ಪ 2’ ಟೀಸರ್ ಬಿಡುಗಡೆ: ಗಡಗಡ ನಡುಗಿಸುತ್ತೆ ಅಲ್ಲು ಅರ್ಜುನ್ ‘ಗಂಗಮ್ಮ’ ಅವತಾರ..!

ಹೈದರಾಬಾದ್​: ಇಂದು (ಏಪ್ರಿಲ್ 8) ಅಲ್ಲು ಅರ್ಜುನ್ ಹುಟ್ಟಿದ ದಿನ. ಹಾಗಾಗಿ ಅವರ ಮುಂಬರುವ ಚಿತ್ರ ‘ಪುಷ್ಪ 2’ ಟೀಸರ್ ಹೊರಬಂದಿದೆ. ಮೈತ್ರಿ ಮೂವೀ ಮೇಕರ್ಸ್ ನಿರ್ಮಾಣದಲ್ಲಿ ಸುಕುಮಾರ್ ನಿರ್ದೇಶಿಸಿದ್ದು, ರಶ್ಮಿಕಾ ಮಂದಣ್ಣ ನಾಯಕಿಯಾಗಿದ್ದಾರೆ. ಈ ಸಿನಿಮಾದಲ್ಲಿ ಅತ್ಯಂತ ಆಕರ್ಷಣೀಯವಾಗಿ ಚಿತ್ರೀಕರಿಸಿಕೊಂಡಿರುವ ಗಂಗಮ್ಮ ಜಾತ್ರೆಯಲ್ಲಿ ಅಲ್ಲು ಅರ್ಜುನ್ ಗಂಗಮ್ಮನಾಗಿ ಕಾಣಿಸಿಕೊಂಡಿರುವ ವಿಡಿಯೋವನ್ನು ನಿರ್ಮಾಪಕರು ಬಿಡುಗಡೆ ಮಾಡಿದ್ದಾರೆ. ಇದನ್ನೂ ನೋಡಿ: ಈ ಬಾರಿ ಬಿಜೆಪಿ ಪರ ಪ್ರಚಾರ ಮಾಡಲಾಗದು ಎಂದ ಖುಷ್ಬೂ..ಕಾರಣವೇನು ಗೊತ್ತೇ? ಇದರಲ್ಲಿ ಅಲ್ಲು ಅರ್ಜುನ್ ಅವರ ವೇಷಭೂಷಣ … Continue reading ‘ಪುಷ್ಪ 2’ ಟೀಸರ್ ಬಿಡುಗಡೆ: ಗಡಗಡ ನಡುಗಿಸುತ್ತೆ ಅಲ್ಲು ಅರ್ಜುನ್ ‘ಗಂಗಮ್ಮ’ ಅವತಾರ..!