PHOTOS| ವಿಶ್ವದ ಒಂಟಿ ಮನೆಯ ರಹಸ್ಯ ಕೇಳಿದ್ರೆ ನಿಮಗೆಲ್ಲ ಅಚ್ಚರಿಯಾಗೋದು ಗ್ಯಾರೆಂಟಿ..!

ಈ ಫೋಟೋದಲ್ಲಿರುವ ಬಿಳಿ ಬಣ್ಣದ ಸಣ್ಣ ಮನೆ ವಿಶ್ವದ ಒಂಟಿ ಮನೆ ಎಂಬ ಖ್ಯಾತಿ ಪಡೆದಿದ್ದು, ಇದು ರಿಮೋಟ್​ ದ್ವೀಪವೊಂದರಲ್ಲಿರುವ ಏಕೈಕ ಮನೆಯಾಗಿದೆ. ಸದ್ಯ ಈ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಅನೇಕ ನಿಗೂಢ ಕತೆಗಳು ಸಹ ಮನೆಯ ಜತೆ ಜಾಲತಾಣದಲ್ಲಿ ಹರಿದಾಡುತ್ತಿದೆ. ವಿಶ್ವದ ಒಂಟಿ ಮನೆ ಎಂದೇ ಕರೆಯಲಾಗುತ್ತಿದೆ. ಅಲ್ಲದೆ, ಅಂತರ್ಮುಖಿಯ ಕನಸಿನ ನಿವಾಸ ಎಂದೂ ಹೇಳಲಾಗುತ್ತಿದೆ. ಕಳೆದ ವಾರ h0rdur ಹೆಸರಿನ ಇನ್​ಸ್ಟಾಗ್ರಾಂನಲ್ಲಿ ಫೋಟೋ ಶೇರ್​ ಮಾಡಿದಾಗಿನಿಂದ ಜಾಲತಾಣದಲ್ಲಿ ಫೋಟೋ ಸಿಕ್ಕಾಪಟ್ಟೆ ಸಂಚಾರ ಮಾಡುತ್ತಿದೆ. … Continue reading PHOTOS| ವಿಶ್ವದ ಒಂಟಿ ಮನೆಯ ರಹಸ್ಯ ಕೇಳಿದ್ರೆ ನಿಮಗೆಲ್ಲ ಅಚ್ಚರಿಯಾಗೋದು ಗ್ಯಾರೆಂಟಿ..!