ಅಂದು ಕ್ರಿಕೆಟ್​ ಪಂದ್ಯ ಪ್ರಸಾರಕ್ಕೆ 5 ಲಕ್ಷ ರೂ. ಕೇಳಿತ್ತು ದೂರದರ್ಶನ! ಇಂದು ಪ್ರಸಾರ ಹಕ್ಕು ಖರೀದಿಗೆ ಪೈಪೋಟಿ!

ಬೆಂಗಳೂರು: ಕ್ರಿಕೆಟ್​ ಆಟ ಈಗ ಶ್ರೀಮಂತವಾಗಿ ಬೆಳೆದಿದೆ. ಇದಕ್ಕೆ ಪ್ರಮುಖವಾದ ಕಾರಣವೆಂದರೆ ಬಿಸಿಸಿಐ ಅಂದು ತೆಗೆದುಕೊಂಡ ಆ ಒಂದು ಖಡಕ್​ ನಿರ್ಧಾರ. ಅದುವೇ ಭಾರತ ತಂಡದ ತವರಿನ ಪಂದ್ಯಗಳ ಪ್ರಸಾರ ಹಕ್ಕು ಮಾರಾಟ ಮಾಡುವುದು. ಅದರ ಫಲವಾಗಿ ಈಗ ಬಿಸಿಸಿಐ ಖಜಾನೆಗೆ ಸಾವಿರಾರು ಕೋಟಿ ಹಣದ ಪ್ರವಾಹ ಹರಿದು ಬರುತ್ತಿದೆ. ಕ್ರಿಕೆಟ್​ ಪಂದ್ಯಗಳ ನೇರಪ್ರಸಾರ ಹಕ್ಕು ಮಾರಾಟದ ಮೌಲ್ಯವೇನೆಂದು ಬಿಸಿಸಿಐ ತಿಳಿದುಕೊಳ್ಳಲು, ದೂರದರ್ಶನ ಅಂದು ಇಟ್ಟ ಆ ಒಂದು ಬೇಡಿಕೆಯೇ ಮುಖ್ಯ ಕಾರಣವಾಗಿತ್ತು. ಇದರಿಂದ ಬಿಸಿಸಿಐಗೆ ತನ್ನೊಳಗಿನ … Continue reading ಅಂದು ಕ್ರಿಕೆಟ್​ ಪಂದ್ಯ ಪ್ರಸಾರಕ್ಕೆ 5 ಲಕ್ಷ ರೂ. ಕೇಳಿತ್ತು ದೂರದರ್ಶನ! ಇಂದು ಪ್ರಸಾರ ಹಕ್ಕು ಖರೀದಿಗೆ ಪೈಪೋಟಿ!