ಎರಡು ಸಾವಿರ ರೂ. ಮುಖಬೆಲೆಯ ನೋಟು ಬ್ಯಾಂಡೇಜ್: ‘ನಾವು ಸರಿ’ ಎಂದ ಪಿ.ಚಿದಂಬರಂ ಹೀಗಂದಿದ್ದೇಕೆ?

ನವದೆಹಲಿ: ಎರಡು ಸಾವಿರ ರೂಪಾಯಿ ಮುಖಬೆಲೆಯ ನೋಟುಗಳನ್ನು ಹಿಂಪಡೆಯುವ ಕುರಿತು ಭಾರತೀಯ ರಿಸರ್ವ್ ಬ್ಯಾಂಕ್ ಘೋಷಿಸಿದ ಬೆನ್ನಿಗೇ ಕೇಂದ್ರದ ಮಾಜಿ ವಿತ್ತ ಸಚಿವ ಪಿ.ಚಿದಂಬರಂ ಪ್ರತಿಕ್ರಿಯೆ ನೀಡಿದ್ದು, 2 ಸಾವಿರ ನೋಟನ್ನು ಬ್ಯಾಂಡೇಜ್ ಎಂದು ಕರೆದಿದ್ದಾರೆ. ನಿರೀಕ್ಷೆಯಂತೆ ಕೇಂದ್ರ ಸರ್ಕಾರ/ಆರ್​​ಬಿಐ 2000 ರೂ. ನೋಟುಗಳನ್ನು ಹಿಂದೆಗೆದುಕೊಂಡಿದೆ ಮತ್ತು ನೋಟುಗಳನ್ನು ಬದಲಾಯಿಸಲು ಸೆಪ್ಟೆಂಬರ್ 30ರವರೆಗೆ ಸಮಯ ನೀಡಿದೆ. 2000 ರೂಪಾಯಿ ನೋಟು ವಿನಿಮಯದ ಜನಪ್ರಿಯ ಮಾಧ್ಯಮವಲ್ಲ. ನಾವು ಇದನ್ನು 2016ರ ನವೆಂಬರ್​​ನಲ್ಲೇ ಹೇಳಿದ್ದೇವೆ ಮತ್ತು ನಾವು ಸರಿ ಎಂದು … Continue reading ಎರಡು ಸಾವಿರ ರೂ. ಮುಖಬೆಲೆಯ ನೋಟು ಬ್ಯಾಂಡೇಜ್: ‘ನಾವು ಸರಿ’ ಎಂದ ಪಿ.ಚಿದಂಬರಂ ಹೀಗಂದಿದ್ದೇಕೆ?