1965ರಲ್ಲಿ ಎರಡು ಇಡ್ಲಿ, ಒಂದು ಮಸಾಲೆ ದೋಸೆ ಬೆಲೆ ಎಷ್ಟಿತ್ತು ಗೊತ್ತಾ? ದರ ಪಟ್ಟಿ ನೋಡಿದ್ರೆ ಹುಬ್ಬೇರೋದು ಖಚಿತ!

ನವದೆಹಲಿ: ಪಾಕೆಟ್​ ಸ್ನೇಹಿ ಹಾಗೂ ತುಂಬಾ ಅಗ್ಗವಾಗಿ ಬಾಯಲ್ಲಿ ನೀರೂರಿಸುವಂತಹ ರುಚಿಕರ ಆಹಾರವನ್ನು ಸವಿಯುತ್ತಿದ್ದ ಕಾಲ ಎಂದೋ ಮುಗಿಯಿತು. ಇಂದು ಎಲ್ಲವು ದುಬಾರಿಯಾಗಿದೆ. ಏನಾದರೂ ತಿನ್ನಬೇಕು ಅನಿಸಿದರೂ ಮೊದಲು ಪಾಕೆಟ್​ ಚೆಕ್​ ಮಾಡಿಕೊಳ್ಳಬೇಕು. ಏಕೆಂದರೆ ಎಲ್ಲ ಬೆಲೆಗಳು ಜೇಬು ಸುಡುವಂತಿದೆ. ಅದರಲ್ಲೂ ಜಿಎಸ್​ಟಿ ಮತ್ತು ಸಿಜಿಎಸ್​ಟಿ ತೆರಿಗೆಯಿಂದಾಗಿ ತಿಂಡಿ, ತಿನಿಸು ಸೇರಿದಂತೆ ಎಲ್ಲ ವಸ್ತುಗಳ ಬೆಲೆ ಗಗನಮುಖಿಯಾಗಿವೆ. ಅಂದಿನಿಂದ ಇಂದಿನವರೆಗೂ ಆಗಿರುವ ಬದಲಾವಣೆಯ ಬಗ್ಗೆ ಈ ಹಿಂದಿನ ಜನರಿಗೆ ತುಂಬಾ ಅರಿವಿದೆ. ಕೀಪ್ಯಾಡ್​ ಮೊಬೈಲ್​ ಫೋನ್​ಗಳಿಂದ ಸ್ಮಾರ್ಟ್​ … Continue reading 1965ರಲ್ಲಿ ಎರಡು ಇಡ್ಲಿ, ಒಂದು ಮಸಾಲೆ ದೋಸೆ ಬೆಲೆ ಎಷ್ಟಿತ್ತು ಗೊತ್ತಾ? ದರ ಪಟ್ಟಿ ನೋಡಿದ್ರೆ ಹುಬ್ಬೇರೋದು ಖಚಿತ!