ಫೋಟೋ ಕ್ಲಿಕ್ಕಿಸುವವರೆಗೂ ಇದ್ದ ಜೋಶ್​ ಆಮೇಲೆ ಹಾರಿಹೋಯಿತು! ಫ್ಲಾಟ್​ ಒಳಗೆ ಲಾಕ್​ ಆಗಿದ್ದ ಲೇಡಿಸ್​ ಗ್ಯಾಂಗ್​ ಬಿಚ್ಚಿಟ್ಟ ಭಯಾನಕ ಸ್ಟೋರಿ!

ಲಂಡನ್​: ಹ್ಯಾಂಗ್​ ಔಟ್​ ಮಾಡುತ್ತಿದ್ದ ಹೆಣ್ಣು ಮಕ್ಕಳ ಗ್ಯಾಂಗ್​ ಒಂದು ಒಂದೇ ಫೊಟೋದಿಂದಾಗಿ ಬೆಚ್ಚಿ ಬಿದ್ದಿರುವ ಘಟನೆ ಇಂಗ್ಲೆಂಡ್​ನಲ್ಲಿ ನಡೆದಿದೆ. ಆ ಫೋಟೋ ನೋಡಿದ ಮಹಿಳೆ ಈವರೆಗೂ ಭಯದಲ್ಲಿರುವುದಾಗಿ ಆಕೆಯೇ ಸಾಮಾಜಿಕ ಜಾಲತಾಣಗಳಲ್ಲಿ ಹೇಳಿಕೊಂಡಿದ್ದಾಳೆ. 30 ವರ್ಷ ವಯಸ್ಸಿನ ರೆಬೆಕ್ಕಾ ಗ್ಲಾಸ್ಬ್ರೋ ಕೆಲ ದಿನಗಳ ಹಿಂದೆ ತನ್ನ ಪರಿಚಯಸ್ಥರ ಫ್ಲಾಟ್​ ಒಂದರಲ್ಲಿ ಪಾರ್ಟಿ ಮಾಡಿದ್ದಳಂತೆ. ತನ್ನ ಆರು ಸ್ನೇಹಿತೆಯರನ್ನು ಆ ಪಾರ್ಟಿಗೆ ಕರೆದಿದ್ದಳಂತೆ. ಆ ಏಳು ಜನರು ಸೇರಿ ಪಾರ್ಟಿ ಮಾಡಿದ್ದಾರೆ. ಪಾರ್ಟಿಯ ನೆನಪಿಗಾಗಿ ಒಂದು ಫೋಟೋವನ್ನೂ … Continue reading ಫೋಟೋ ಕ್ಲಿಕ್ಕಿಸುವವರೆಗೂ ಇದ್ದ ಜೋಶ್​ ಆಮೇಲೆ ಹಾರಿಹೋಯಿತು! ಫ್ಲಾಟ್​ ಒಳಗೆ ಲಾಕ್​ ಆಗಿದ್ದ ಲೇಡಿಸ್​ ಗ್ಯಾಂಗ್​ ಬಿಚ್ಚಿಟ್ಟ ಭಯಾನಕ ಸ್ಟೋರಿ!