ವಿಶ್ವದ ಅತ್ಯಂತ ಬೆಲೆ ಬಾಳುವ ಟೀಪಾಟ್ ಬೆಲೆ 24 ಕೋಟಿ ರೂ.

ನವದೆಹಲಿ: ಚಹಾವು ಭಾರತದಾದ್ಯಂತ ಅತ್ಯಂತ ಪ್ರಿಯವಾದ ಪಾನೀಯಗಳಲ್ಲಿ ಒಂದಾಗಿದೆ. ಮಸಾಲಾ ಚಾಯ್‌ನಿಂದ ಬ್ಲ್ಯಾಕ್​​ ಟಿ ಎಂದು ಹೀಗೆ ಹಲವಾರು ವಿಧದ ಚಹಾಗಳು ಎಲ್ಲೆಡೆ ಲಭ್ಯವಿವೆ. ಸಾಂಪ್ರದಾಯಿಕವಾಗಿ, ಈ ಪಾನೀಯವನ್ನು ಒಂದು ಕಪ್​​ನಲ್ಲಿ ಹಾಕಿ ನೀಡಲು ಚಹಾ ಸೆಟ್ ಅನ್ನು ಬಳಸಲಾಗುತ್ತಿತ್ತು. ಇತ್ತೀಚೆಗೆ, ಗಿನ್ನೆಸ್ ವರ್ಲ್ಡ್ ರೆಕಾರ್ಡ್ಸ್ 2016 ರಿಂದ ದಾಖಲೆಯನ್ನು ಹೊಂದಿರುವ ವಿಶ್ವದ ಅತ್ಯಂತ ಬೆಲೆಬಾಳುವ ಟೀಪಾಟ್ ಕುರಿತು ಪೋಸ್ಟ್ ಅನ್ನು ಹಂಚಿಕೊಂಡಿದೆ. ಇದನ್ನೂ ಓದಿ: ನಕಲಿ ಪ್ರಮಾಣಪತ್ರ ಬಳಸಿ ನೇಮಕಾತಿ ಪಡೆದುಕೊಂಡಿದ್ದ ಸಂಚುಕೋರ ಐಷಾರಾಮಿ ಟೀಪಾಟ್ ಅನ್ನು … Continue reading ವಿಶ್ವದ ಅತ್ಯಂತ ಬೆಲೆ ಬಾಳುವ ಟೀಪಾಟ್ ಬೆಲೆ 24 ಕೋಟಿ ರೂ.