ಅಂಬಾನಿ ಭದ್ರತೆಗೆ ಇರುವ ಅತ್ಯಂತ ದುಬಾರಿ ಪೊಲೀಸ್ ಕಾರು: ಇದರ ಬೆಲೆ ಕೇಳಿದ್ರೆ ಶಾಕ್​ ಆಗ್ತೀರಾ!

ನವದೆಹಲಿ: ಅಂಬಾನಿ ಕುಟುಂಬ ಅಂದರೆ ಯಾರಿಗೆ ತಾನೇ ಗೊತ್ತಿಲ್ಲ. ದೇಶದ ನಂಬರ್​ ಒನ್​ ಶ್ರೀಮಂತನ ಮನೆಯಲ್ಲಿ ದುಬಾರಿ ಕಾರುಗಳಿರುವುದು ಎಲ್ಲರಿಗೂ ತಿಳಿದಿರುವ ಸಂಗತಿ. ಕೆಲವು ವರ್ಷಗಳ ಹಿಂದೆ ಅನೇಕ ಬಿಎಂಡಬ್ಲ್ಯು ಮಾದರಿ ಕಾರುಗಳನ್ನು ಕುಟುಂಬ ಕೊಂಡುಕೊಂಡಿದೆ. ಉದ್ಯಮಿ ಕುಟುಂಬ ಆಗಿರುವುದರಿಂದ ಸಹಜವಾಗಿಯೇ ಝಡ್​ ಪ್ಲಸ್​ ಸೆಕ್ಯುರಿಟಿಯನ್ನು ಅಂಬಾನಿ ಕುಟುಂಬಕ್ಕೆ ನೀಡಲಾಗುತ್ತಿದೆ. ಅಂಬಾನಿ ಕುಟುಂಬದ ಬಳಿ ಎಷ್ಟು ಕಾರುಗಳಿವೆ ಎನ್ನುವುದಕ್ಕಿಂತ ಅವರಿಗೆ ನೀಡಲಾಗುತ್ತಿರುವ ಬೆಂಗಾವಲು ವಾಹನಗಳ ಬಗ್ಗೆ ತಿಳಿದರೆ ಕಂಡಿತ ಅಚ್ಚರಿಯಾಗುತ್ತದೆ. ಲ್ಯಾಂಡ್​ ರೋವರ್​ ರೇಂಜ್​ ರೋವರ್​ ವೋಗ್​ … Continue reading ಅಂಬಾನಿ ಭದ್ರತೆಗೆ ಇರುವ ಅತ್ಯಂತ ದುಬಾರಿ ಪೊಲೀಸ್ ಕಾರು: ಇದರ ಬೆಲೆ ಕೇಳಿದ್ರೆ ಶಾಕ್​ ಆಗ್ತೀರಾ!