ಕಾಳಿಂಗ ಸರ್ಪಕ್ಕೆ ನಾಡಿನಲ್ಲಿ ನಡೆಯಿತು ತಣ್ಣೀರ ಮಜ್ಜನ

ಲಾಕ್​ಡೌನ್​ ಅವಧಿ ಪ್ರಕೃತಿಯಲ್ಲಿ ಮಾನವನ ಹಸ್ತಕ್ಷೇಪವನ್ನು ಕಡಿಮೆಗೊಳಿಸಿದೆ. ಹೀಗಾಗಿ ಪ್ರಾಣಿ, ಪಕ್ಷಿ, ಸರೀಸೃಪಗಳೂ ಸ್ವಚ್ಛಂದವಾಗಿ ವಿಹರಿಸುತ್ತಿವೆ. ಕಾಡು ಬಿಟ್ಟು ನಾಡಿನಲ್ಲಿ ಸಂಚರಿಸುತ್ತಿವೆ. ಅಂತೆಯೇ ನಿರ್ಜನ ಪ್ರದೇಶಗಳಲ್ಲಿ ಹಾವುಗಳ ಓಡಾಟವೂ ಅಧಿಕವಾಗಿರುವುದು ಕಂಡುಬರುತ್ತಿದೆ. ಮನೆ, ಸುತ್ತಮುತ್ತ ಆವರಣಗಳಲ್ಲಿ ಉರಗಗಳು ಕಾಣಿಸಿಕೊಳ್ಳುತ್ತಿವೆ. ಹೀಗೆಯೇ ಕಾಳಿಂಗ ಸರ್ಪವೊಂದು ಜನವಸತಿ ಪ್ರದೇಶದಲ್ಲಿ ಕಾಣಿಸಿಕೊಂಡಿದೆ. ಬಿಸಿಲಿನ ಬೇಗೆಗೆ ಬಳಲಿದ್ದ ಅದಕ್ಕೆ ಯುವಕನೊಬ್ಬ ಪ್ರೀತಿಯಿಂದ ತಲೆಗೆ ತಣ್ಣೀರೆರೆದಿದ್ದಾನೆ. ಹೆಡೆ ಎತ್ತಿದ ಕಾಳಿಂಗ ಸರ್ಪದ ದೃಶ್ಯವಂತೂ ಭಯ ಹುಟ್ಟಿಸುವಂತಿದೆ. ಆದರೆ ಆ ಯುವಕ ಸಸಿಗಳಿಗೆ ನೀರುಣಿಸುವಷ್ಟೇ ಸುಲಭವಾಗಿ, … Continue reading ಕಾಳಿಂಗ ಸರ್ಪಕ್ಕೆ ನಾಡಿನಲ್ಲಿ ನಡೆಯಿತು ತಣ್ಣೀರ ಮಜ್ಜನ