ಖಾಸಗಿ ಮಾಹಿತಿ ಸೋರಿಕೆ; ಕಿರುಕುಳ ಅನುಭವಿಸುತ್ತಿದ್ದಾರಂತೆ ನಟಿ ಅದಾ ಶರ್ಮಾ!

ನವದೆಹಲಿ: ಬಿಡುಗಡೆಯಾದ ದಿನದಿಂದ ‘ದಿ ಕೇರಳ ಸ್ಟೋರಿ’ ಸಿನಿಮಾ ಒಂದಿಲ್ಲೊಂದು ಕಾರಣಕ್ಕೆ ಸುದ್ದಿಯಾಗುತ್ತಿದೆ. ಇದೀಗ ಸಿನಿಮಾದ ನಟಿ ಅದಾ ಶರ್ಮಾ ಅವರ ಖಾಸಗಿ ಮಾಹಿತಿ ಆನ್​ಲೈನ್​ನಲ್ಲಿ ಸೋರಿಕೆಯಾಗಿದೆ ಎಂದು ವರದಿಯಾಗಿದೆ. ಇದನ್ನೂ ಓದಿ: ‘ದಿ ಕೇರಳ ಸ್ಟೋರಿ’ ಸಿನಿಮಾದ ಅದೊಂದು ದೃಶ್ಯದ ಬಗ್ಗೆ ಅಜ್ಜಿಯ ಪ್ರತಿಕ್ರಿಯೆಗೆ ಹೆದರುತ್ತಿದ್ದೆ: ಅದಾ ಶರ್ಮಾ ಖಾಸಗಿ ಮಾಹಿತಿಗಳು ಆನ್​ಲೈನ್​ನಲ್ಲಿ ಸೋರಿಕೆಯಾದ ನಂತರ ಅದಾ ಶರ್ಮಾ ಸಾಕಷ್ಟು ಕಿರುಕುಳ ಅನುಭವಿಸಿದ್ದಾರೆ. ಹೊಸ ಮೊಬೈಲ್ ಸಂಖ್ಯೆಯನ್ನೂ ಜಾಲತಾಣಗಳಲ್ಲಿ ಹರಿಬಿಡುವುದಾಗಿ ‘jhamunda_bolte’ ಹೆಸರಿನ ಇನ್ಸ್​ಟಾಗ್ರಾಂ ಖಾತೆಯಿಂದ ಬೆದರಿಕೆ … Continue reading ಖಾಸಗಿ ಮಾಹಿತಿ ಸೋರಿಕೆ; ಕಿರುಕುಳ ಅನುಭವಿಸುತ್ತಿದ್ದಾರಂತೆ ನಟಿ ಅದಾ ಶರ್ಮಾ!