ರಾಮಜನ್ಮಭೂಮಿಯಲ್ಲಿ ಸೀತಾಭಕ್ತರ ಹರ್ಷೋಲ್ಲಾಸ

ರಾಘವ ಶರ್ಮ ನಿಡ್ಲೆ ಅಯೋಧ್ಯೆಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ವಣವಾಗುತ್ತಿರುವ ಖುಷಿ ಭಾರತದಾದ್ಯಂತ ಮನೆ ಮಾಡಿದ್ದರೆ, ಮಾತೆ ಸೀತಾದೇವಿಯ ಜನ್ಮಸ್ಥಾನ ನೇಪಾಳದ ಜನಕಪುರಿ ನಿವಾಸಿಗರಲ್ಲೂ ಸಂಭ್ರಮ ಮುಗಿಲುಮುಟ್ಟಿದೆ. ಅಯೋಧ್ಯೆ-ನೇಪಾಳ ದೇಶಗಳನ್ನು ರಾಜತಾಂತ್ರಿಕತೆಗಿಂತ ಹೆಚ್ಚು ಭಗವಾನ್ ಶ್ರೀರಾಮ ಮತ್ತು ಸೀತೆಯೇ ಧಾರ್ವಿುಕವಾಗಿ ಬೆಸೆದಿದ್ದು, ನೇಪಾಳದ ಗಂಡಕಿ ನದಿಯಿಂದ ಸಾಲಿಗ್ರಾಮ ಶಿಲೆ ಬಂದ ಬಳಿಕ, ಇದೀಗ, ನೇಪಾಳದ ಜನಕಪುರಿಯಿಂದ 13 ಸಾವಿರ ಯಾತ್ರಾರ್ಥಿಗಳು ಅಯೋಧ್ಯೆಗೆ ಬಂದಿದ್ದು, ಬಾಲರಾಮನ ಪ್ರಾಣಪ್ರತಿಷ್ಠೆಯ ಸಂಭ್ರಮಕ್ಕೆ ಸಾಕ್ಷಿಯಾಗುತ್ತಿರುವುದು ಉಭಯ ದೇಶಗಳ ನಂಟನ್ನು ಹೆಚ್ಚಿಸಿದೆ. ಕಳೆದ 8-10 ದಿನಗಳಿಂದ … Continue reading ರಾಮಜನ್ಮಭೂಮಿಯಲ್ಲಿ ಸೀತಾಭಕ್ತರ ಹರ್ಷೋಲ್ಲಾಸ