ChaiGPT; ಸಖತ್​ ವೈರಲ್​ ಆಗುತ್ತಿದೆ ಚಹಾ ಅಂಗಡಿಯ ಹೆಸರು!

ಬೆಂಗಳೂರು: ಚಹಾ ಎಂದರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ. ಒಂದು ಕಪ್​ ಬಿಸಿ ಬಿಸಿ ಚಹಾ ಸಿಕ್ಕರೆ ಅದುವೆ ಖುಷಿಯಾಗಿದೆ. ಬೆಳಗ್ಗೆ ಹಾಗೂ ಸಂಜೆಯ ಸಮಯದಲ್ಲಿ ಚಹಾ ಕುಡಿಯುವುದು ಹಲವಾರು ಜನರಿಗೆ ಅಭ್ಯಾಸ ಆಗಿಬಿಟ್ಟರುತ್ತದೆ.  ತೀ ವರ್ಷ ಮೇ 21 ರಂದು ಅಂತಾರಾಷ್ಟ್ರೀಯ ಚಹಾದಿನವನ್ನು ಆಚರಿಸಲಾಗುತ್ತದೆ. ನೀರಿನ ನಂತರ ಅತೀ ಹೆಚ್ಚು ಕುಡಿಯುವ ಪಾನೀಯವೆಂದರೆ ಅದು ಚಹಾ. ChatGPT ರೀತಿ ChaiGPT ಪ್ರತಿದಿನ ನೆಟ್ಟಿಗರು ಒಂದಿಲ್ಲೊಂದು ವಿಷಯಗಳನ್ನು ಕಂಡು ಹಿಡಿಯುವ ಮೂಲಕ ಹೊಸ ವಿಚಾರಗಳಿಗೆ ತಂತ್ರಜ್ಞಾನದ ಮೂಲಕ … Continue reading ChaiGPT; ಸಖತ್​ ವೈರಲ್​ ಆಗುತ್ತಿದೆ ಚಹಾ ಅಂಗಡಿಯ ಹೆಸರು!