ಮೃತ ಸ್ನೇಹಿತನ ಮನೆ ಕಟ್ಟಿ.. ಅಲ್ಲೇ 11ನೇ ದಿನದ ಕಾರ್ಯ ನೆರವೇರಿಸಿದ ಯುವಕರ ಸಾಹಸಗಾಥೆ ಇದು!

| ಅಭಿಲಾಷ್​ ತಿಟ್ಟಮಾರನಹಳ್ಳಿ ಚನ್ನಪಟ್ಟಣ ಸ್ನೇಹಕ್ಕೆ ಬೆಲೆ ಕಟ್ಟಲು ಸಾಧ್ಯವಿಲ್ಲ. ಕಷ್ಟ-ಸುಖದಲ್ಲೂ ಕೈಜೋಡಿಸುವಂತೆ ಮಾಡುವುದೇ ಸ್ನೇಹ ಬಂಧನ ಎಂಬುದನ್ನು ಅಕ್ಷರಶಃ ಸಾಬೀತು ಮಾಡಿದ್ದಾರೆ ಇಲ್ಲಿನ ಸಿಂಗರಾಜಿಪುರ ಗ್ರಾಮದ ಯುವಕರು. ಇತ್ತೀಚಿಗೆ ಮೃತಪಟ್ಟ ಗೆಳೆಯನ 11ನೇ ದಿನದ ಪುಣ್ಯತಿಥಿಯನ್ನು ಹೊಸ ಮನೆ ಕಟ್ಟಿಸಿಯೇ ಮಾಡಿದ್ದಾರೆ. ಮೊದಲೇ ಕಡುಬಡತನದಲ್ಲಿದ್ದ ವೃದ್ಧ ದಂಪತಿಗೆ ಮಗನ ಸಾವು ಬರಸಿಡಿಲು ಬಡಿದಂತಾಗಿತ್ತು. ಇರಲು ಸೂರು ಇಲ್ಲದೆ, ಇತ್ತ ದುಡಿವ ಮಗನೂ ಇಲ್ಲದೆ ಸಂಕಷ್ಟಕ್ಕೆ ಸಿಲುಕಿತ್ತು. ಈ ವೇಳೆ ಮೃತನ ಸ್ನೇಹಿತರೇ ದಂಪತಿಗೆ ಆಸರೆಯಾಗಿದ್ದು, ಎಲ್ಲರಿಗೂ ಮಾದರಿ … Continue reading ಮೃತ ಸ್ನೇಹಿತನ ಮನೆ ಕಟ್ಟಿ.. ಅಲ್ಲೇ 11ನೇ ದಿನದ ಕಾರ್ಯ ನೆರವೇರಿಸಿದ ಯುವಕರ ಸಾಹಸಗಾಥೆ ಇದು!