ಅಪರಿಚಿತ ಶವದ ಸುಳಿವು ಸಿಗದೇ ಕಂಗಾಲಾಗಿದ್ದ ಪೊಲೀಸರಿಗೆ ನೆರವಾಯ್ತು ಸೀರೆ ಸೆರಗಿನ ಗಂಟು!

ಹೈದರಾಬಾದ್​: ಮಹಿಳೆಯೊಬ್ಬಳ ಮೃತದೇಹ ಇತ್ತೀಚೆಗಷ್ಟೇ ಮೇಡ್ಚಲ್ ಜಿಲ್ಲೆಯ​ ಘಾಟ್ಕೇಸರ್​ ರೈಲ್ವೆ ಹಳಿಯ ಮೇಲೆ ಅರ್ಧ ಬೆಂದ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಸ್ಥಳದಲ್ಲಿ ಯಾವುದೇ ಫೋನ್​ ಆಗಲಿ, ಪರ್ಸ್​ ಆಗಲಿ ಪತ್ತೆಯಾಗದೇ ಸಾಕ್ಷ್ಯಾಧಾರದ ಕೊರತೆ ಇತ್ತು. ಮಹಿಳೆಗೆ ಸುಮಾರು 50 ವರ್ಷ ಇರಬಹುದು ಎಂದಷ್ಟೇ ಪೊಲೀಸರು ಅಂದಾಜು ಹಾಕಿದ್ದರು. ಸುಳಿವು ಸಿಗದೇ ಕಂಗಾಲಾಗಿದ್ದ ಪೊಲೀಸರಿಗೆ ಮಹಿಳೆಯ ಸೀರೆಯಲ್ಲಿದ್ದ ಪೇಪರ್​ ತುಣುಕೊಂದು ನಿಗೂಢ ಪ್ರಕರಣವನ್ನು ಭೇದಿಸಲು ಸಹಾಯ ಮಾಡಿದೆ. ವಿವರಣೆಗೆ ಬರುವುದಾದರೆ, ಜನವರಿ 4ರಂದು ಅರ್ಧ ಬೆಂದ ಸ್ಥಿತಿಯಲ್ಲಿ ಅಪರಿಚಿತ ಮಹಿಳೆ … Continue reading ಅಪರಿಚಿತ ಶವದ ಸುಳಿವು ಸಿಗದೇ ಕಂಗಾಲಾಗಿದ್ದ ಪೊಲೀಸರಿಗೆ ನೆರವಾಯ್ತು ಸೀರೆ ಸೆರಗಿನ ಗಂಟು!