ಅಜ್ಜ ಖರೀದಿಸಿದ ಷೇರುಗಳ ದಾಖಲೆ ಮೊಮ್ಮಗನಿಗೆ ಈಗ ಸಿಕ್ಕಿತು; 750 ಪಟ್ಟು ಲಾಭ ದೊರೆಯಿತು!

ಮುಂಬೈ: ಹಠಾತ್ತನೇ ನೀವು ಲಕ್ಷಾಂತರ ರೂಪಾಯಿ ಮೌಲ್ಯದ 30 ವರ್ಷಗಳ ಹಳೆಯ ದಾಖಲೆಯನ್ನು ಕಂಡುಕೊಂಡರೆ, ಅದು ನಿಮಗೆ ಲಾಭ ತಂದುಕೊಟ್ಟರೆ ನಿಮ್ಮ ಪ್ರತಿಕ್ರಿಯೆ ಹೇಗಿರುತ್ತದೆ. ಚಂಡೀಗಢದ ಮಕ್ಕಳ ತಜ್ಞ ಡಾ. ತನ್ಮಯ್ ಮೋತಿವಾಲಾ ಅವರ ಜೀವನದಲ್ಲಿ ಇಂಥದ್ದೇ ಅಚ್ಚರಿ ಘಟನೆ ನಡೆದಿದೆ. ಈ ಅಚ್ಚರಿಯ ಬೆಳವಣಿಗೆ ಬಗ್ಗೆ ಅವರು ತಮ್ಮ ಸಾಮಾಜಿಕ ಜಾಲತಾಣ ಖಾತೆ ಹಂಚಿಕೊಂಡಿದ್ದಾರೆ. ಡಾ. ತನ್ಮಯ್ ಮೋತಿವಾಲಾ ಅವರು ತಮ್ಮ ಕುಟುಂಬದ ಆರ್ಥಿಕತೆಗೆ ಸಂಬಂಧಿಸಿದ ದಾಖಲೆಗಳನ್ನು ಜೋಡಿಸುತ್ತಿದ್ದರು, ಆಗ ಅವರಿಗೆ ಸ್ಟೇಟ್ ಬ್ಯಾಂಕ್ ಆಫ್ … Continue reading ಅಜ್ಜ ಖರೀದಿಸಿದ ಷೇರುಗಳ ದಾಖಲೆ ಮೊಮ್ಮಗನಿಗೆ ಈಗ ಸಿಕ್ಕಿತು; 750 ಪಟ್ಟು ಲಾಭ ದೊರೆಯಿತು!