ಗಿಫ್ಟ್​ ಆಗಿ ಬಂದ ಮೀನು ತಿಂದು ವ್ಯಕ್ತಿ ಸಾವು: ಈ ಪಫ್ಫರ್​ ಫಿಶ್​ ಬಗ್ಗೆ ಕೇಳಿದ್ರೆ ನೀವು ದಂಗಾಗೋದು ಖಚಿತ!

ಬ್ರಾಸಿಲಿಯಾ: ಆಘಾತಕಾರಿ ಘಟನೆಯಲ್ಲಿ ತನಗೆ ಉಡುಗೊರೆಯಾಗಿ ನೀಡಿದ ವಿಷಪೂರಿತ ಪಫ್ಫರ್​ ಮೀನನ್ನು ಬೇಯಿಸಿ, ಸೇವಿಸಿದ ಕೇವಲ 35 ದಿನಗಳ ಬಳಿಕ ವ್ಯಕ್ತಿಯೊಬ್ಬ ದುರಂತ ಸಾವಿಗೀಡಾಗಿದ್ದಾರೆ. ಮೃತ ವ್ಯಕ್ತಿಯನ್ನು ಮ್ಯಾಗ್ನೊ ಸೆರ್ಗಿಯೊ ಗೋಮ್ಸ್ (46) ಎಂದು ಗುರುತಿಸಲಾಗಿದೆ. ಬ್ರೆಜಿಲ್‌ನ ಎಸ್ಪಿರಿಟೊ ಸಾಂಟಾ ಪ್ರಾಂತ್ಯದ ಅರಾಕ್ರೂಜ್‌ ನಿವಾಸಿ. ಜಪಾನ್ ಸಮುದ್ರದಲ್ಲಿ ಕಂಡುಬರುವ ಈ ರೀತಿಯ ಮೀನು ಜಪಾನ್‌ನ ಅತ್ಯಂತ ಜನಪ್ರಿಯ ಮೀನು ಆಹಾರವಾಗಿದೆ. ಇದನ್ನು ಸೆರ್ಗಿಯೋ ಉಡುಗೊರೆಯಾಗಿ ಪಡೆದಿದ್ದ. ಮ್ಯಾಗ್ನೋ ಸೆರ್ಗಿಯೋ ಮತ್ತು ಅವನ ಸ್ನೇಹಿತ ಇಬ್ಬರೂ ಉಡುಗೊರೆಯಾಗಿ ಬಂದ … Continue reading ಗಿಫ್ಟ್​ ಆಗಿ ಬಂದ ಮೀನು ತಿಂದು ವ್ಯಕ್ತಿ ಸಾವು: ಈ ಪಫ್ಫರ್​ ಫಿಶ್​ ಬಗ್ಗೆ ಕೇಳಿದ್ರೆ ನೀವು ದಂಗಾಗೋದು ಖಚಿತ!