ಏಕದಿನ ಕ್ರಿಕೆಟ್‌ನಲ್ಲಿ ಶತಕವಿಲ್ಲದೆ ವರ್ಷ ಮುಗಿಸಿದ ವಿರಾಟ್ ಕೊಹ್ಲಿ!

ಕ್ಯಾನ್‌ಬೆರಾ: ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಕಳೆದೊಂದು ದಶಕದಿಂದ ರನ್‌ಪ್ರವಾಹವನ್ನೇ ಹರಿಸಿದ್ದಾರೆ. ಈ ವೇಳೆ ಸಾಲುಸಾಲು ಶತಕಗಳನ್ನೂ ಸಿಡಿಸಿದ್ದಾರೆ. ಆದರೆ ಇತ್ತೀಚೆಗೆ ಶತಕಗಳ ಬರ ಅವರನ್ನು ಕಾಡುತ್ತಿದೆ. ಕಳೆದ 25 ಇನಿಂಗ್ಸ್‌ಗಳಿಂದ ಶತಕ ಸಿಡಿಸಲಾಗದೆ ಪರದಾಡುತ್ತಿರುವ ವಿರಾಟ್ ಕೊಹ್ಲಿ, 2020ರಲ್ಲಿ ಏಕದಿನ ಕ್ರಿಕೆಟ್‌ನಲ್ಲಿ ಒಂದೂ ಶತಕ ಸಿಡಿಸಿಲ್ಲ. ಇನ್ನು ಭಾರತಕ್ಕೆ ಈ ವರ್ಷ ಯಾವುದೇ ಏಕದಿನ ಪಂದ್ಯವಿಲ್ಲದ ಕಾರಣ ಕೊಹ್ಲಿ, ಈ ವರ್ಷವನ್ನು ಶತಕವಿಲ್ಲದೆ ಮುಗಿಸುತ್ತಿದ್ದಾರೆ. ವಿರಾಟ್ ಕೊಹ್ಲಿ 2008ರ ಪದಾರ್ಪಣೆಯ ವರ್ಷದ ಬಳಿಕ ಇದೇ … Continue reading ಏಕದಿನ ಕ್ರಿಕೆಟ್‌ನಲ್ಲಿ ಶತಕವಿಲ್ಲದೆ ವರ್ಷ ಮುಗಿಸಿದ ವಿರಾಟ್ ಕೊಹ್ಲಿ!