ಡೆಡ್ಲಿ ಕರೊನಾಕ್ಕೆ ಇಟಲಿಯಲ್ಲಿ ಒಂದೇ ದಿನದಲ್ಲಿ 250 ಬಲಿ: ಸಾವಿನ ಸಂಖ್ಯೆ 1266ಕ್ಕೆ ಏರಿಕೆ

ರೋಮ್​: ಚೀನಾದಲ್ಲಿ ಮೊದಲು ಪತ್ತೆಯಾದ ಕರೊನಾ ವೈರಸ್​ ಪೂರ್ತಿ ಪ್ರಪಂಚವನ್ನೇ ಆವರಿಸಿಕೊಳ್ಳುತ್ತಿದೆ. ಚೀನಾದಲ್ಲಿ 3000ಕ್ಕೂ ಹೆಚ್ಚು ಜನರನ್ನು ಬಲಿ ತೆಗೆದುಕೊಂಡ ವೈರಸ್​ ಇಟಲಿಯಲ್ಲಿ ತನ್ನ ಯಮರೂಪವನ್ನು ತೋರಿಸಲಾರಂಭಿಸಿದೆ. ಇಟಲಿಯಲ್ಲಿ ಒಂದೇ ದಿನದಲ್ಲಿ 250 ಜನರು ವೈರಸ್​ನಿಂದಾಗಿ ಮೃತರಾಗಿರುವುದು ವರದಿಯಾಗಿದೆ. ನಿನ್ನೆ (ಮಾ.130) ಇಟಲಿಯಲ್ಲಿ 250 ಜನರು ಕರೊನಾ ವೈರಸ್​ನಿಂದಾಗಿ ಪ್ರಾಣ ಕಳೆದುಕೊಂಡಿದ್ದಾರೆ. ಒಂದೇ ದಿನದಲ್ಲಿ ಸಾವಿನ ಪ್ರಮಾಣ ಶೇ. 25 ಏರಿಕೆಯಾಗಿದ್ದು ಈವರೆಗೆ ಸತ್ತವರ ಸಂಖ್ಯೆ 1,266ಕ್ಕೆ ಏರಿಕೆಯಾಗಿದೆ. ಸೋಂಕಿತರ ಸಂಖ್ಯೆಯಲ್ಲಿಯೂ ಸಹ ಶೇ.17 ಏರಿಕೆ ಕಂಡಿದ್ದು, … Continue reading ಡೆಡ್ಲಿ ಕರೊನಾಕ್ಕೆ ಇಟಲಿಯಲ್ಲಿ ಒಂದೇ ದಿನದಲ್ಲಿ 250 ಬಲಿ: ಸಾವಿನ ಸಂಖ್ಯೆ 1266ಕ್ಕೆ ಏರಿಕೆ