ಅಮೆರಿಕದಲ್ಲಿ ಶೂನ್ಯಕ್ಕಿಂತ ಕೆಳಗಿಳಿದ ಕಚ್ಚಾ ತೈಲ ದರ!

ಕರೊನಾ ಕಾರಣ ಘೋಷಿಸ ಲಾಗಿರುವ ಲಾಕ್​ಡೌನ್​ನಿಂದಾಗಿ ತೈಲ ಬಳಕೆ ಪ್ರಮಾಣ ಕುಸಿದಿರುವುದರಿಂದ ಮತ್ತು ಇದೇ ವೇಳೆ ಕಚ್ಚಾತೈಲ ಪರಿಶೋಧನೆ (ಉತ್ಪಾದನೆ) ಹೆಚ್ಚಳವಾಗಿರುವುದರಿಂದ ಅಮೆರಿಕದ ತೈಲ ಮಾರುಕಟ್ಟೆಯಲ್ಲಿ ಇದೇ ಮೊದಲ ಬಾರಿಗೆ ದರ ಶೂನ್ಯಕ್ಕಿಂತ ಕೆಳಗೆ ಇಳಿದಿದೆ. ಅಮೆರಿಕದ ತೈಲ ಮಾರುಕಟ್ಟೆಯ ಮಾನದಂಡ ದರವಾದ ವೆಸ್ಟ್ ಟೆಕ್ಸಾಸ್ ಇಂಟರ್​ವಿುೕಡಿಯೆಟ್​ನ (ಡಬ್ಲ್ಯೂಟಿಇ) ಏಷ್ಯಾದ ಮಾರುಕಟ್ಟೆಯಲ್ಲಿ ಸೋಮವಾರ ಪ್ರತಿ ಬ್ಯಾರೆಲ್ ಬೆಲೆ ಮೈನಸ್ 37.63 ಡಾಲರ್​ಗೆ ತಗ್ಗಿದೆ. ಅಂತಾರಾಷ್ಟ್ರೀಯ ಮಟ್ಟದ ಬ್ರೆಂಟ್ ದರ್ಜೆಯ ತೈಲ ದರ ಪ್ರತಿ ಬ್ಯಾರೆಲ್​ಗೆ 1.78 ಡಾಲರ್ … Continue reading ಅಮೆರಿಕದಲ್ಲಿ ಶೂನ್ಯಕ್ಕಿಂತ ಕೆಳಗಿಳಿದ ಕಚ್ಚಾ ತೈಲ ದರ!