ರಮೇಶ್​​ ಅರವಿಂದ್ ಜತೆ ನಟಿಸಿದ್ದ ಬಾಲನಟಿ ಇಂದು ಐಎಎಸ್ ಆಫೀಸರ್

ಬೆಂಗಳೂರು:  ಸ್ಯಾಂಡಲ್​​ವುಡ್​ ನಟ ರಮೇಶ್​​ ಅರವಿಂದ್​ ಅವರ ಜತೆ ತೆರೆ ಹಂಚಿಕೊಂಡಿದ್ದ ಬಾಲನಟಿ ಇಂದು ಐಎಎಸ್​​ ಅಧಿಕಾರಿಯಾಗಿ ಸೇವೆಸಲ್ಲಿಸುತ್ತಿದ್ದಾರೆ. ಈ ನಟಿ ಯಾರು? ಎನ್ನುವ ಮಾಹಿತಿ ಇಲ್ಲಿದೆ… 90ರ ದಶಕದ ಕನ್ನಡ ಚಿತ್ರಗಳನ್ನು ನೋಡಿದವರಿಗೆ ಕೀರ್ತನಾ ಎಂಬ ಬಾಲನಟಿ ಚಿರಪರಿಚಿತ. ಕರ್ಪೂರದ ಗೊಂಬೆ, ಗಂಗಾ ಯಮುನ, ಮುದ್ದಿನ ಅಳಿಯ, ಉಪೇಂದ್ರ ಸರ್ಕಲ್ ಇನ್ಸ್‌ಪೆಕ್ಟರ್, ಓ ಮಲ್ಲಿಗೆ, ಲೇಡಿ ಕಮಿಷನರ್, ಹಬ್ಬ, ದೊರೆ, ​​ಸಿಂಹಾದ್ರಿ ಮುಂತಾದ ಜನಪ್ರಿಯ ಚಿತ್ರಗಳಲ್ಲಿ ಚೂಟಿ ಪುಟಾಣಿಯಾಗಿ ಕಾಣಿಸಿಕೊಂಡಿದ್ದರು ಕೀರ್ತನಾ. ಮತ್ತು ಟಿವಿ ಧಾರಾವಾಹಿಗಳಲ್ಲೂ … Continue reading ರಮೇಶ್​​ ಅರವಿಂದ್ ಜತೆ ನಟಿಸಿದ್ದ ಬಾಲನಟಿ ಇಂದು ಐಎಎಸ್ ಆಫೀಸರ್