VIDEO: ಮೊದಲ ಟಿ20 ಪಂದ್ಯದ ವೇಳೆ ಗುಪ್ಟಿಲ್-ದೀಪಕ್ ಚಹರ್ ದೃಷ್ಟಿಯುದ್ಧ!

ಜೈಪುರ: ಭಾರತ-ನ್ಯೂಜಿಲೆಂಡ್ ನಡುವಿನ ಮೊದಲ ಟಿ20 ಪಂದ್ಯದ ವೇಳೆ ಬ್ಯಾಟರ್ ಮಾರ್ಟಿನ್ ಗುಪ್ಟಿಲ್ ಮತ್ತು ವೇಗಿ ದೀಪಕ್ ಚಹರ್ ನಡುವಿನ ದೃಷ್ಟಿ ಸಮರ ಸಾಕಷ್ಟು ಗಮನ ಸೆಳೆಯಿತು. ಕಿವೀಸ್ ತಂಡಕ್ಕೆ ಆಸರೆಯಾಗಿ ಭರ್ಜರಿ ಅರ್ಧಶತಕ ಸಿಡಿಸಿದ ಮಾರ್ಟಿನ್ ಗುಪ್ಟಿಲ್, ಇನಿಂಗ್ಸ್‌ನ 17ನೇ ಓವರ್ ಎಸೆಯಲು ಬಂದ ದೀಪಕ್ ಚಹರ್ ಅವರ ಮೊದಲ ಎಸೆತದಲ್ಲಿ ಮಿಡ್ ವಿಕೆಟ್ ಮೇಲೆ ಭರ್ಜರಿ ಸಿಕ್ಸರ್ ಸಿಡಿಸಿದರು. ಇದರ ಬೆನ್ನಲ್ಲೇ ದೀಪಕ್ ಚಹರ್ ಅವರನ್ನು ಗುಪ್ಟಿಲ್ ದುರುಗುಟ್ಟಿ ನೋಡಿದರು. ಮರು ಎಸೆತದಲ್ಲೇ ಗುಪ್ಟಿಲ್ … Continue reading VIDEO: ಮೊದಲ ಟಿ20 ಪಂದ್ಯದ ವೇಳೆ ಗುಪ್ಟಿಲ್-ದೀಪಕ್ ಚಹರ್ ದೃಷ್ಟಿಯುದ್ಧ!