ದೇಶದ ಮಾಧ್ಯಮಗಳನ್ನು ಹೊಗಳಿದ ಪ್ರಧಾನಿ ಮೋದಿ; ಪತ್ರಿಕಾ ಗೇಟ್​ ಉದ್ಘಾಟನೆ

ನವದೆಹಲಿ: ಜೈಪುರ (ರಾಜಸ್ಥಾನ)ದ ಜವಾಹರ್​ಲಾಲ್​ ನೆಹರು ಮಾರ್ಗದಲ್ಲಿ, ಪತ್ರಿಕಾ ಗ್ರುಪ್​​ನಿಂದ ಸ್ಥಾಪಿತವಾಗಿರುವ ಪತ್ರಿಕಾ ಗೇಟ್​​ ಹಾಗೂ ಗ್ರುಪ್​​ನ ಚೇರ್​​ಮನ್​ ಗುಲಾಬ್​ ಕೊಠಾರಿ ಬರೆದಿರುವ ಎರಡು ಪುಸ್ತಕಗಳನ್ನು ಪ್ರಧಾನಿ ನರೇಂದ್ರ ಮೋದಿಯವರು ಇಂದು ವಿಡಿಯೋ ಕಾನ್ಫರೆನ್ಸ್ ಮೂಲಕ ಉದ್ಘಾಟನೆ ಮಾಡಿದರು. ನಂತರ ಮಾತನಾಡಿ, ಭಾರತದ ಪತ್ರಿಕೋದ್ಯಮ ಮತ್ತು ಪತ್ರಕರ್ತರನ್ನು ಶ್ಲಾಘಿಸಿದರು. ಕೊವಿಡ್​-19 ಸಾಂಕ್ರಾಮಿಕ ಇರುವ ಈ ಸಂದರ್ಭದಲ್ಲಿ ಇಡೀ ವಿಶ್ವ ಭಾರತದೆಡೆಗೆ ಹೆಚ್ಚಿನ ಗಮನ ಹರಿಸುತ್ತಿದೆ. ಇದಕ್ಕೆ ಕಾರಣ ಮಾಧ್ಯಮಗಳೂ ಹೌದು. ಜಾಗತಿಕ ಮಟ್ಟದಲ್ಲಿ ನಾವು ಬಲವಾಗಿ ನಿಂತಿದ್ದೇವೆ. … Continue reading ದೇಶದ ಮಾಧ್ಯಮಗಳನ್ನು ಹೊಗಳಿದ ಪ್ರಧಾನಿ ಮೋದಿ; ಪತ್ರಿಕಾ ಗೇಟ್​ ಉದ್ಘಾಟನೆ