ದಳಪತಿ ವಿಜಯ್ ಅಭಿಮಾನಿಗಳಿಗೆ ಸಿಹಿ ಸುದ್ದಿ; ಈ ದಿನ ರಿಲೀಸ್ ಆಗಲಿದೆ ‘ಲಿಯೋ’ ಟೀಸರ್​?

ತಮಿಳುನಾಡು: ಕಾಲಿವುಡ್​ನ ಖ್ಯಾತ​ ನಟ ದಳಪತಿ ವಿಜಯ್ ಮತ್ತು ನಟಿ ತ್ರಿಶಾ ಕೃಷ್ಣನ್ ಅಭಿನಯದ ಬಹುನಿರೀಕ್ಷಿತ ‘ಲಿಯೋ’ ಸಿನಿಮಾದ ಟೀಸರ್​ ಬಗ್ಗೆ ಇದೀಗ ಸಿನಿಪ್ರೇಕ್ಷಕರಿಗೆ ಮತ್ತು ವಿಜಯ್​ ಅಭಿಮಾನಿಗಳಿಗೆ ಹೊಸ ಮಾಹಿತಿಯೊಂದು ದೊರಕಿದೆ. ಇದನ್ನೂ ಓದಿ: ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಸಿ.ಶೀಖಾ ಅವರಿಂದ ವಿವಿಧ ಅಭಿವೃದ್ಧಿ ಕಾಮಗಾರಿಗಳ ಪರಿಶೀಲನೆ ಹೆಸರಾಂತ ನಿರ್ದೇಶಕ ಲೋಕೇಶ್ ಕನಕರಾಜ್ ನಿರ್ದೇಶನದ ‘ಲಿಯೋ’ ಪ್ಯಾನ್ ಇಂಡಿಯಾ ಸಿನಿಮಾವಾಗಿದ್ದು, ಆಕ್ಷನ್- ಡ್ರಾಮಾ ಜಾನರ್​ ಅನ್ನು ಒಳಗೊಂಡಿದೆ. ಚಿತ್ರವನ್ನು ಅಕ್ಟೋಬರ್ 19, 2023 ರಂದು ದೇಶ-ವಿದೇಶಗಳ ಬಹುತೇಕ … Continue reading ದಳಪತಿ ವಿಜಯ್ ಅಭಿಮಾನಿಗಳಿಗೆ ಸಿಹಿ ಸುದ್ದಿ; ಈ ದಿನ ರಿಲೀಸ್ ಆಗಲಿದೆ ‘ಲಿಯೋ’ ಟೀಸರ್​?