ದೇವಾಲಯ ಧ್ವಂಸ ಮಾಡಲು ಬಂದ ಕುಡುಕನೊಬ್ಬ ದೇವರ ಮುಂದೆ ಪ್ರಾಣ ಬಿಟ್ಟ

ಥಾಯ್ಲೆಂಡ್‌: ಕುಡುಕನೊಬ್ಬ ಬೌದ್ಧ ಮಂದಿರಕ್ಕೆ ನುಗ್ಗಿ ಸಾಕಷ್ಟು ವಿಧ್ವಂಸಕ ಕೃತ್ಯ ಎಸಗಿದ ಕೆಲ ಹೊತ್ತಿನಲ್ಲಿ ದೇವಾಲಯದ ಮುಂದೇಯೇ ಬಿದ್ದು ಮೃತಪಟ್ಟಿದ್ದಾನೆ. ಈ ಘಟನೆ ಥಾಯ್ಲೆಂಡ್‌ನ ಚೋನ್‌ಬುರಿ ಪ್ರಾಂತ್ಯದ ಬಾನ್‌ಬಂಗ್ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ. 49 ವರ್ಷದ ಥಾಯ್ ಮೃತ. ಬೌದ್ಧ ಮಂದಿರಕ್ಕೆ ನುಗ್ಗಿ ಸಾಕಷ್ಟು ವಿಧ್ವಂಸಕ ಕೃತ್ಯ ಎಸಗಿದ ಕೆಲ ಹೊತ್ತಿನಲ್ಲಿ ದೇವಾಲಯದ ಮುಂದೇಯೇ ಬಿದ್ದು ಪ್ರಾಣ ಬಿಟ್ಟಿದ್ದಾನೆ. ನಡೆದಿದ್ದೇನು?: ಥಾಯ್ ಏಕಾಏಕಿ ದೇವಾಲಯದ ಮುಖ್ಯ ಸಭಾಂಗಣ ಒಳಗೆ ನುಗ್ಗಿದ. ಬೌದ್ಧ ಸನ್ಯಾಸಿಗಳು ಆತನನ್ನು ತಡೆಯಲು … Continue reading ದೇವಾಲಯ ಧ್ವಂಸ ಮಾಡಲು ಬಂದ ಕುಡುಕನೊಬ್ಬ ದೇವರ ಮುಂದೆ ಪ್ರಾಣ ಬಿಟ್ಟ