ಪಠ್ಯ ಪುಸ್ತಕ ವಿವಾದ: ಏನನ್ನು ಸೇರಿಸಲಾಗಿದೆ, ಯಾವುದನ್ನು ಕೈಬಿಡಲಾಗಿದೆ? ಇಲ್ಲಿದೆ ವಿವರ…

ಬೆಂಗಳೂರು: ರಾಜ್ಯದಲ್ಲಿ ಕೆಲವು ದಿನಗಳಿಂದ ವಿವಾದಕ್ಕೆ ಒಳಗಾಗಿರುವ ಹತ್ತನೇ ತರಗತಿಯ ಇತಿಹಾಸ ಪಠ್ಯಪುಸ್ತಕದ ವಿಚಾರಕ್ಕೆ ಸಂಬಂಧಿಸಿದಂತೆ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಅವರು ಇಂದು ಸುದ್ದಿಗೋಷ್ಠಿ ನಡೆಸಿ, ಸ್ಪಷ್ಟೀಕರಣವನ್ನೂ ನೀಡಿದ್ದಾರೆ. ಹತ್ತನೇ ತರಗತಿಯ ಇತಿಹಾಸ ಪಠ್ಯಕ್ಕೆ ಏನನ್ನು ಸೇರಿಸಲಾಗಿದೆ, ಅದರಿಂದ ಯಾವುದನ್ನು ಕೈಬಿಡಲಾಗಿದೆ ಎನ್ನುವ ಕುರಿತು ಸಚಿವರು ತಿಳಿಸಿರುವ ಮಾಹಿತಿ ಇಲ್ಲಿದೆ. ನಾರಾಯಣಗುರು ಪಠ್ಯವನ್ನ 10ನೇ ತರಗತಿ ಇತಿಹಾಸ ಪುಸ್ತಕದಿಂದ ಕನ್ನಡ ಪುಸ್ತಕಕ್ಕೆ ಸೇರ್ಪಡೆ ಮಾಡಲಾಗಿದೆ. ಇತಿಹಾಸ ಪುಸ್ತಕದಲ್ಲಿ ಹೆಚ್ಚು ಪಠ್ಯ ಇತ್ತು ಅನ್ನೋ … Continue reading ಪಠ್ಯ ಪುಸ್ತಕ ವಿವಾದ: ಏನನ್ನು ಸೇರಿಸಲಾಗಿದೆ, ಯಾವುದನ್ನು ಕೈಬಿಡಲಾಗಿದೆ? ಇಲ್ಲಿದೆ ವಿವರ…