ಪಾಕಿಸ್ತಾನದ ಜಿಡಿಪಿಗಿಂತ ಈ ಒಬ್ಬನ ಆಸ್ತಿ ಹೆಚ್ಚು! ಹೊಸ ದಾಖಲೆ ಮಾಡಿದ ಟೆಸ್ಲಾ ಸಿಇಒ

ನ್ಯೂಯಾರ್ಕ್​: ಇಂದು ಟೆಸ್ಲಾ ಕಂಪೆನಿ ಸಿಇಒ ಹಾಗೂ ಬಿಸಿನೆಸ್​ ಮಾಗ್ನೆಟ್ ಎಲಾನ್​ ಮಸ್ಕ್​ 300 ಬಿಲಿಯನ್​ ಡಾಲರ್​ಗಳಿಗಿಂತ ಹೆಚ್ಚು ನಿವ್ವಳ ಆರ್ಥಿಕ ಮೌಲ್ಯ ಹೊಂದಿದ ಜಗತ್ತಿನ ಮೊದಲ ವ್ಯಕ್ತಿಯಾಗಿದ್ದಾರೆ. ಈ ವಾರದಲ್ಲಿ ಟೆಸ್ಲಾ ಶೇರುಗಳ ಮೌಲ್ಯ ಮತ್ತಷ್ಟು ಏರಿದಂತೆ ಜಗತ್ತಿನ ಅತಿಶ್ರೀಮಂತ ಪುರುಷರಾದ ಮಸ್ಕ್​ರ ಆದಾಯ ಕೂಡ ದಾಖಲೆ ಮಟ್ಟದಲ್ಲಿ ಏರಿದೆ ಎಂದು ವರದಿಗಳು ತಿಳಿಸಿವೆ. ಈ ವಾರದ ಮೊದಲಲ್ಲಿ ಟೆಸ್ಲಾ 1 ಟ್ರಿಲಿಯನ್​ ಡಾಲರ್​ಗಳ ಮಾರ್ಕೆಟ್​ ಕ್ಯಾಪಿಟಲೈಸೇಷನ್​ ಮಟ್ಟವನ್ನು ದಾಟಿತ್ತು. ತಮ್ಮ ಕಂಪೆನಿಯ ಮೌಲ್ಯದೊಂದಿಗೆ ಮಸ್ಕ್​ರ … Continue reading ಪಾಕಿಸ್ತಾನದ ಜಿಡಿಪಿಗಿಂತ ಈ ಒಬ್ಬನ ಆಸ್ತಿ ಹೆಚ್ಚು! ಹೊಸ ದಾಖಲೆ ಮಾಡಿದ ಟೆಸ್ಲಾ ಸಿಇಒ