ಅಮೆರಿಕದಲ್ಲಿ ಟೆಸ್ಲಾ ಕಾರಿಗೆ ಬಿಎಂಟಿಸಿಯ ಹಳೇ ಬಸ್​ನ ನಂಬರ್; ಏನಿದರ ಹಿನ್ನೆಲೆ?

ಬೆಂಗಳೂರು: ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) ಹಳೇ ಬಸ್​ನ ನೋಂದಣಿ ಸಂಖ್ಯೆಯೊಂದು ಅಮೆರಿಕದಲ್ಲಿನ ಟೆಸ್ಲಾ ಕಾರಿನ ನೋಂದಣಿ ಸಂಖ್ಯೆ ಆಗಿದೆ. ಮಾತ್ರವಲ್ಲ, ಈ ವಿಚಾರ ಕನ್ನಡಿಗರ ಗಮನ ಸೆಳೆದಿದ್ದು, ಬಸ್​ ಚಾಲಕ ಭಾರಿ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಹೀಗೆ ಅಮೆರಿಕ ಮಟ್ಟದಲ್ಲಿ ಮಾತುಕತೆಗೆ ಒಳಗಾಗಿರುವ ಬಿಎಂಟಿಸಿ ಬಸ್​ ಚಾಲಕರ ಹೆಸರು ಧನಪಾಲ್ ಮಂಚೇನಹಳ್ಳಿ. ಇದಕ್ಕೆ ಕಾರಣವಾಗಿರುವುದು ಸುಮಾರು 30 ವರ್ಷಗಳ ಹಿಂದಿನ ವಿದ್ಯಾರ್ಥಿ ಹಾಗೂ ಪ್ರಯಾಣ. ಅರ್ಥಾತ್, 1992ರಲ್ಲಿ ಕೆಎ 01 ಎಫ್ 232 ನಂಬರ್​ನ ಈ … Continue reading ಅಮೆರಿಕದಲ್ಲಿ ಟೆಸ್ಲಾ ಕಾರಿಗೆ ಬಿಎಂಟಿಸಿಯ ಹಳೇ ಬಸ್​ನ ನಂಬರ್; ಏನಿದರ ಹಿನ್ನೆಲೆ?