ಕ್ಯಾಲಿಫೋರ್ನಿಯಾದಲ್ಲಿ ಭಯೋತ್ಪಾದಕ ಗೋಲ್ಡಿಬ್ರಾರ್ ಹತ್ಯೆ!

ವಾಷಿಂಗ್ಟನ್: ಪಂಜಾಬಿ ಗಾಯಕ ಸಿಧು ಮೂಸೆವಾಲಾ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ಗೋಲ್ಡಿ ಬ್ರಾರ್ (30) ಅಮೆರಿಕದಲ್ಲಿ ಹತ್ಯೆಗೀಡಾಗಿದ್ದಾನೆ. ಇದನ್ನೂ ಓದಿ: ಅಮಿತ್ ಶಾ ವಿಡಿಯೋ ಮಾರ್ಫಿಂಗ್ ಪ್ರಕರಣ..ಮೂವರು ಕಾಂಗ್ರೆಸ್ ಮುಖಂಡರ ಬಂಧನ! ಕ್ಯಾಲಿಫೋರ್ನಿಯಾದ ಫೇರ್‌ಮಾಂಟ್‌ನಲ್ಲಿರುವ ಹಾಲ್ಟ್ ಅವೆನ್ಯೂನ ಮನೆಯೊಂದರ ಮುಂದೆ ತನ್ನ ಸ್ನೇಹಿತನೊಂದಿಗೆ ನಿಂತಿದ್ದ ಗೋಲ್ಡಿ ಬ್ರಾರ್ ನನ್ನು ಅಮೆರಿಕಾದ ಕಾಲಮಾನದ ಪ್ರಕಾರ ಮಂಗಳವಾರ ಸಂಜೆ ಅಪರಿಚಿತ ದುಷ್ಕರ್ಮಿಗಳು ಬಂದೂಕುಗಳಿಂದ ಗುಂಡು ಹಾರಿಸಿದ್ದಾರೆ. ಈ ಘಟನೆಯಲ್ಲಿ ಗೋಲ್ಡಿಬ್ರಾರ್ ಮತ್ತು ಆತನ ಸ್ನೇಹಿತ ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಹತ್ತಿರದ … Continue reading ಕ್ಯಾಲಿಫೋರ್ನಿಯಾದಲ್ಲಿ ಭಯೋತ್ಪಾದಕ ಗೋಲ್ಡಿಬ್ರಾರ್ ಹತ್ಯೆ!