ಬಿಡುಗಡೆಯಾಯ್ತು 10 ಚಿತ್ರದ ಟೀಸರ್​ … ವಿನಯ್​ ನೋಡಿ ಕಲೀಬೇಕು ಅಂತಿದ್ದಾರೆ ಜನ

ಲಾಕ್​ಡೌನ್​ಗೂ ಮುಂಚೆಯೇ ವಿನಯ್​ ರಾಜಕುಮಾರ್​ ಅಭಿನಯದ ಟೆನ್​ ಚಿತ್ರದ ಚಿತ್ರೀಕರಣ ಮುಗಿದಿತ್ತು. ಲಾಕ್​ಡೌನ್​ ಇಲ್ಲದಿದ್ದರೆ, ಬಹುಶಃ ಇಷ್ಟು ಹೊತ್ತಿಗೆ ಚಿತ್ರ ಬಿಡುಗಡೆಯಾಗಿರುತ್ತಿತ್ತೋ ಏನೋ? ಆದರೆ, ಪೋಸ್ಟ್​ ಪ್ರೊಡಕ್ಷನ್​ ಕೆಲಸಗಳೆಲ್ಲಾ ನಿಂತಿದ್ದರಿಂದ, ಇದೀಗ ಚಿತ್ರದ ಕೆಲಸಗಳೂ ನಿಧಾನವಾಗಿವೆ. ಇದನ್ನೂ ಓದಿ: ಮೊಬೈಲ್​ನಲ್ಲಿ ಪರಿಚಯವಾದ ವ್ಯಕ್ತಿಯಿಂದ ಸ್ಟಾರ್​ ನಟಿಗೆ ದೋಖಾ ಈ ಮಧ್ಯೆ ಇಂದು ಬೆಳಿಗ್ಗೆ ಟೆನ್​ ಚಿತ್ರದ ಟೀಸರ್​ ಬಿಡುಗಡೆಯಾಗಿದೆ. ಒಂದು ನಿಮಿಷ ಅವಧಿಯ ಈ ಟೀಸರ್​, ಯೂಟ್ಯೂಬ್​ನ ಪುಷ್ಕರ್​ ಫಿಲಂಸ್​ನ ಚಾನಲ್​ನಲ್ಲಿ ಬಿಡುಗಡೆಯಾಗಿ, ಜನರಿಂದ ಮೆಚ್ಚುಗೆ ಪಡೆದಿದೆ. … Continue reading ಬಿಡುಗಡೆಯಾಯ್ತು 10 ಚಿತ್ರದ ಟೀಸರ್​ … ವಿನಯ್​ ನೋಡಿ ಕಲೀಬೇಕು ಅಂತಿದ್ದಾರೆ ಜನ