ಕೆಜಿಎಫ್​ ಅಧೀರ ಪಾತ್ರಕ್ಕೆ ಕನ್ನಡ ಮತ್ತು ತೆಲುಗಿಗೆ ಇವರೇ ನೋಡಿ ಡಬ್ಬಿಂಗ್ ಆರ್ಟಿಸ್ಟ್​

ಬೆಂಗಳೂರು: ಕೆಜಿಎಫ್​ ಚಾಪ್ಟರ್ 2 ಸಿನಿಮಾ ಬಹುತೇಕ ಕೊನೇ ಹಂತದ ಶೂಟಿಂಗ್​ನಲ್ಲಿ ತೊಡಗಿಸಿಕೊಂಡಿದೆ. ಕ್ಲೈಮ್ಯಾಕ್ಸ್​ ಕೆಲಸಗಳು ನಡೆಯುತ್ತಿರುವುದರಿಂದ ಇನ್ನೇನು ಶೀಘ್ರದಲ್ಲಿ ಸಿನಿಮಾ ಬಿಡುಗಡೆಯ ಬಗ್ಗೆ ಅಪ್​ಡೇಟ್ ಮಾಹಿತಿ ನೀಡಲಿದೆ ತಂಡ. ಇದೀಗ ಇದೇ ಬಳಗದಿಂದ ಹೊಸ ಸುದ್ದಿಯೊಂದು ಹರಿದಾಡುತ್ತಿದೆ. ಅದೇನೆಂದರೆ, ಸಂಜಯ್ ದತ್ ಅಧಿರ ಪಾತ್ರಕ್ಕೆ ಡಬ್ ಮಾಡುವವರಾರು ಎಂಬುದು. ಅದಕ್ಕೀಗ ಉತ್ತರ ಸಿಕ್ಕಿದೆ. ಇದನ್ನೂ ಓದಿ: ನಿಗೂಢವಾಗಿ ಮೃತಪಟ್ಟ’ಡರ್ಟಿ ಪಿಕ್ಚರ್’ ನಟಿ ಆರ್ಯಾ ಬ್ಯಾನರ್ಜಿ ಮರಣೋತ್ತರ ಪರೀಕ್ಷೆಯಲ್ಲಿ ಅಸಲಿಯತ್ತು ಬಯಲು… ಹಲವು ಭಾಷೆಗಳಲ್ಲಿ ತಯಾರಾಗುತ್ತಿರುವ ಈ … Continue reading ಕೆಜಿಎಫ್​ ಅಧೀರ ಪಾತ್ರಕ್ಕೆ ಕನ್ನಡ ಮತ್ತು ತೆಲುಗಿಗೆ ಇವರೇ ನೋಡಿ ಡಬ್ಬಿಂಗ್ ಆರ್ಟಿಸ್ಟ್​