ಮೈಸೂರು ಮೂಲದ ಸೀರಿಯಲ್​ ನಟಿ ನವ್ಯಾ ಸ್ವಾಮಿಗೆ ಕರೊನಾ ಪಾಸಿಟಿವ್!

ಇತ್ತೀಚೆಗಷ್ಟೇ ತೆಲಂಗಾಣ ಸರ್ಕಾರ, ಸಿನಿಮಾ ಮತ್ತು ಕಿರುತೆರೆ ಕಲಾವಿದರಿಗೆ ವಿನಾಯಿತಿ ನೀಡಿ, ಶೂಟಿಂಗ್​ಗೆ ಅನುಮತಿ ಕೊಟ್ಟಿತ್ತು. ಅದರಂತೆ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡು ಶೂಟಿಂಗ್​ ಸಹ ಶುರು ಮಾಡಲಾಗಿತ್ತು. ಅದೆಲ್ಲದರ ನಡುವೆಯೂ ಇದೀಗ ಕಿರುತೆರ ನಟಿಯೊಬ್ಬರಿಗೆ ಕರೊನಾ ಪಾಸಿಟಿವ್​ ಇರುವುದು ಖಚಿತವಾಗಿದೆ. ತೆಲುಗಿನ ಕಿರುತೆರೆಯ ಖ್ಯಾತ ನಟಿ ನವ್ಯಾ ಸ್ವಾಮಿಗೆ ಕರೊನಾ ಪಾಟಿಸಿವ್​ ಇರುವುದು ಧೃಡಪಟ್ಟಿದೆ. ನಾ ಪೇರು ಮೀನಾಕ್ಷಿ ಧಾರಾವಾಹಿ ಶೂಟಿಂಗ್​ ವೇಳೆ ಬೇರೊಬ್ಬರಿಂದ ಸೋಂಕು ತಗುಲಿರಬಹುದು ಎಂದು ಶಂಕಿಸಲಾಗಿದ್ದು, ನವ್ಯಾ ಸದ್ಯ  ಹೋಮ್​ ಕ್ವಾರಂಟೈನ್​ನಲ್ಲಿದ್ದಾರೆ. ಅಚ್ಚರಿ … Continue reading ಮೈಸೂರು ಮೂಲದ ಸೀರಿಯಲ್​ ನಟಿ ನವ್ಯಾ ಸ್ವಾಮಿಗೆ ಕರೊನಾ ಪಾಸಿಟಿವ್!